ಇದೀಗ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಒಂದನ್ನು ತಿಳಿಸಲಾಗಿದೆ. ಸದ್ಯ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯ ಚಟುವಟಿಕೆಗಳ ಆನ್ಲೈನ್ ಕಾರ್ಯಗಳು, ಶಾಲಾ ಲಾಗಿನ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣಾಧಿಕಾರಿಗಳ ಲಾಗಿನ್ ಹಾಗೂ ಇತರೆ ಸೇವೆಗಳು ಇನ್ನುಮುಂದೆ ನೂತನ ಜಾಲತಾಣದಲ್ಲೇ ಸಿಗಲಿವೆ. ಇದುವರೆಗೂ ಹಳೆಯ ಜಾಲತಾಣವನ್ನೇ …
Tag:
