Google Pixel 10: ಫೋನ್ನಲ್ಲಿ ನೆಟ್ವರ್ಕ್ ಇಲ್ಲ ಅಂತಾದ್ರೆ ನಮಗೆ ಜಗತ್ತಿನೊಂದಿಗೆ ಯಾವುದೇ ಸಂಪರ್ಕವಿರುವುದಿಲ್ಲ. ನಾವು ಇಂಟರ್ನೆಟ್ ಬಳಸಲು ಸಾಧ್ಯವಿಲ್ಲ. ಆದರೆ ಗೂಗಲ್ (Google) ಸಿಗ್ನಲ್ಗಳಿಲ್ಲದೆಯೂ ಕರೆಗಳನ್ನು ಮಾಡಬಹುದು ಎಂದು ಹೇಳುತ್ತದೆ. ಈ ಸಮಸ್ಯೆಯನ್ನು ಪರಿಶೀಲಿಸಲು, ಗೂಗಲ್ ಇತ್ತೀಚೆಗೆ ಗೂಗಲ್ ಪಿಕ್ಸೆಲ್ …
Tag:
