ಭೂಮಿಯ ಹೊರತು ಬೇರೆ ಯಾವುದಾದರೂ ಗ್ರಹದಲ್ಲಿ ಜೀವಿವಿದೆಯೇ ಎಂಬ ಪ್ರಶ್ನೆ ಖಗೋಳಶಾಸ್ತ್ರಜ್ಞರು ಹಾಗೂ ಜನರ ಮನಸ್ಸಿನಲ್ಲಿ ಇತ್ತು. ಅದೇನೆಂದರೆ ವಿಶ್ವದಲ್ಲಿ ಭೂಮಿಯಂತಹ ಯಾವುದಾದರೂ ಗ್ರಹವಿದೆಯೇ? ವಿಜ್ಞಾನಿಗಳು ಭೂಮಿಯಂತಹ ಗ್ರಹಗಳಿಗಾಗಿ ಬಹಳ ಸಂಶೋಧನೆ ಮಾಡುತ್ತಿದ್ದರು. ಈಗ ವಿಜ್ಞಾನಿಗಳು ಭೂಮಿಗಿಂತ ದೊಡ್ಡದಾದ ಗ್ರಹವನ್ನು ಕಂಡು …
Tag:
