ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ತೀರಾ ಗಂಭೀರವಾಗಿದ್ದರೆ, ಇನ್ನೂ ಕೆಲವು ಹಾಸ್ಯಸ್ಪದಕವಾಗಿರುತ್ತದೆ. ಪ್ರಪಂಚವು ವಿಚಿತ್ರವಾದ ಸಂಗತಿಗಳಿಂದ ತುಂಬಿದೆ ಎಂದರೆ ತಪ್ಪಾಗಲಾರದು. ಏಕೆ ಗೊತ್ತಾ? ಇದು ಸಂಭವಿಸಲು ಸಾಧ್ಯವಿಲ್ಲ ಎಂಬಂತಹ ವಿಡಿಯೋಗಳನ್ನು ಇಲ್ಲಿ ನಾವು ನೋಡುತ್ತೇವೆ. …
Tag:
