Kerala: ಬ್ಯಾಂಕ್ ಉದ್ಯೋಗಿಯಾಗಿರುವ ತನ್ನ ಪತ್ನಿಯನ್ನು ಕೊಲೆ ಮಾಡುವ ಯತ್ನ ಮಾಡಿದ ಘಟನೆ ಕೇರಳದ ತಳಿಪರಂಬದಲ್ಲಿ ನಡೆದಿದೆ.
ಪತ್ನಿ
-
Udupi: ಅಜೆಕಾರಿನಲ್ಲಿ ನಡೆದ ಬಾಲಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾಹಿತಿ ಹೇಳಿದ್ದಾರೆ.
-
Entertainment
Bellary: ಪತ್ನಿ ಜೊತೆ 5 ನಿಮಿಷ ಮಾತನಾಡಿದ ನಟ ದರ್ಶನ್; ಚಾರ್ಜ್ಶೀಟ್ ಹೆಚ್ಚಿನ ವಿವರ ತಿಳಿಯದೇ ದಚ್ಚು ಪರದಾಟ
Bellary: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಅವರು ಇಂದು (ಬುಧವಾರ) ಪತ್ನಿ ವಿಜಯಲಕ್ಷ್ಮೀ ಅವರ ಜೊತೆಗೆ ಐದು ನಿಮಿಷ ಮಾತನಾಡಿದ್ದಾರೆ.
-
latestNews
Husband Wife: ದಿನಾ ಬಿಯರ್ ಕೇಳೋ ಹೆಂಡ್ತಿ; ಅತ್ತೆಗೆ ದೂರು ಕೊಟ್ರೆ ”ನಿನ್ ಅದನ್ನು ಕೇಳ್ತಿಲ್ಲವಲ್ಲ, ಸುಮ್ನಿರಿ ಅಳಿಯಂದ್ರೆ” ಅನ್ನೋದಾ?
by ಕಾವ್ಯ ವಾಣಿby ಕಾವ್ಯ ವಾಣಿHusband-Wife: ಕುಡಿತದ ಚಟ ಇರುವ ಗಂಡಸರು ಸಾಮಾನ್ಯ. ಆದ್ರೆ ಇಲ್ಲಿ ಹೆಂಡತಿ ಕುಡಿತದ ಚಟಕ್ಕೆ ಬಿದ್ದಿದ್ದಾಳೆ. ಬಡಪಾಯಿ ಗಂಡನ ಜೇಬು ಖಾಲಿಯಾಗಿ, ಪತ್ನಿ ಹೊಡೆತ ತಾಳಲಾರದೆ ವ್ಯಕ್ತಿಯೊಬ್ಬ ಪೊಲೀಸ್ ಮೊರೆ ಹೋಗಿದ್ದಾನೆ. ಕೆಲ ಪುರುಷರು ಕುಡಿತದ ಚಟದಲ್ಲಿ ಮನೆ, ಬಂಗಾರ ಎಲ್ಲವನ್ನೂ …
-
News
Uttar Pradesh: ಪತ್ನಿಯೊಂದಿಗಿನ ಜಗಳ ಬೀದಿಗೆ, ಆಕೆಯ ಅಶ್ಲೀಲ ಫೋಟೋಗೆ ಫೋನ್ ನಂಬರ್ ಹಾಕಿ ಬೀದಿಯಲ್ಲಿ ಪೋಸ್ಟರ್ ಹಚ್ಚಿದ ಪತಿರಾಯ
by ಹೊಸಕನ್ನಡby ಹೊಸಕನ್ನಡಪತ್ನಿಯ ಅಶ್ಲೀಲ ಫೋಟೋದೊಂದಿಗೆ ಆಕೆಯ ಪರ್ಸನಲ್ ಫೋನ್ ನಂಬರ್ ಅನ್ನು ಬರೆದು ಬೀದಿಗಳಲ್ಲಿ ಪೋಸ್ಟರ್ ಮಾಡಿ ಹಚ್ಚಿರುವ ವಿಕ್ಷಿಪ್ತ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
-
ರಾಜ್ಯದಲ್ಲಿ ಬಲವಂತ ಮತಾಂತರ ಕಾಯ್ದೆ ಜಾರಿಯಲ್ಲಿದ್ದರೂ ಮತಾಂತರ ಪ್ರಕರಣಗಳು ನಡೆಯುತ್ತಲೇ ಇರುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಮತಾಂತರ ಕಾಯ್ದೆ ಪ್ರಕಾರ, ಯಾವುದೇ ಒಬ್ಬ ವ್ಯಕ್ತಿಯನ್ನು ಬಲವಂತವಾಗಿ ಮತಾಂತರ ಮಾಡುವಂತಿಲ್ಲ. ಆದರೆ ಯಾದಗಿರಿಯಲ್ಲಿ ಬಲವಂತದ ಮತಾಂತರ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಪ್ರಕರಣದಲ್ಲಿ …
-
ವಿಚಿತ್ರವಾದ ಗ್ಯಾಂಗ್ ರೇಪ್ ಪ್ರಕರಣವೊಂದು ಬಯಲಾಗಿದೆ. ಈ ಸಂಬಂಧ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ತನ್ನ ಪತಿಯ ಮೇಲೆ ಅನುಮಾನಗೊಂಡು ಪತಿಯ ಗೆಳತಿಯನ್ನು ರೇಪ್ ಮಾಡಲು ಪತ್ನಿಯೆ ಸುಪಾರಿ ಕೊಟ್ಟು ಇದೀಗ ಸಿಕ್ಕಿಬಿದ್ದಿದ್ದಾಳೆ. ಹೈದರಾಬಾದಿನ ಗಚ್ಚಿಬೊಳಿಯಲ್ಲಿ ವಾಸವಾಗಿರುವ 32 ವರ್ಷದ ವ್ಯಕ್ತಿ …
