ಇತ್ತೀಚಿಗೆ ಜನರು ಆಕರ್ಷಣೆಯ ಅನುಸಾರವಾಗಿ ಜೀವನ ಕ್ರಮವನ್ನು ಅನುಸರಿಸುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಅಂದರೆ ನಾವು ಬಳಸುವ ವಸ್ತು ಆಗಲಿ, ತಿನ್ನುವ ಆಹಾರ ಆಗಲಿ ಕೇವಲ ಮೇಲಿನ ಅಂದ ಮತ್ತು ಪರಿಮಳವನ್ನು ಮಾತ್ರ ಜನರು ಇಷ್ಟಪಡುತ್ತಾರೆ. ಅದರ ಹಿಂದಿನ ಆರೋಗ್ಯ ಏರುಪೇರುಗಳನ್ನು ಪರಿಗಣಿಸುವುದಿಲ್ಲ. …
Tag:
