ಮಂಗಳೂರು : ಪಶ್ಚಿಮ ವಲಯ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪಿಎಸ್ಐಗಳನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ. ಪಶ್ಚಿಮ ವಲಯ ಕಚೇರಿಯಲ್ಲಿದ್ದ ಗಾಯತ್ರಿ ಅವರು ಚಿಕ್ಕಮಗಳೂರು ಮಹಿಳಾ ಠಾಣೆಗೆ, ಪಶ್ಚಿಮ ವಲಯ ಕಚೇರಿಯಲ್ಲಿದ್ದ ನಿತ್ಯಾನಂದ ಗೌಡ ಪಿಡಿ ಅವರು ದ.ಕ. …
Tag:
