Pakistan PM: ಭಾರತೀಯ ಸೇನೆ ನಡೆಸಿದ ಮಿಸೈಲ್ ದಾಳಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಗಢಗಢ ನಡುಗುವಂತಾಗಿದೆ. ಯಾಕೆಂದರೆ ಭಾರತದ ಸೇನೆಯು ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿ ಸ್ಪೋಟವನ್ನು ನಡೆಸಿದೆ. ಹೀಗಾಗಿ ಪಾಕ್ ಪ್ರಧಾನಿ ಬಿಲ ಸೇರಿದ್ದಾರೆ. ಹೌದು, ಭಾರಿ …
Tag:
