ನಮ್ಮ ಪ್ರಕೃತಿಯಲ್ಲಿ ಹಲವಾರು ರೀತಿಯ ಹೂವುಗಳಿವೆ. ಅದರಲ್ಲಿ ಕೆಲವೊಂದನ್ನು ಪೂಜೆಗೆಂದು ಬಳಸಲಾಗುತ್ತದೆ. ಅಂತಹ ಹೂವುಗಳಲ್ಲಿ ಪಾರಿಜಾತ ಹೂವು ಒಂದು. ಅನೇಕ ಜನರು ಇದನ್ನು ವಿಶೇಷವಾಗಿ ದೇವರ ಆರಾಧನೆಗಾಗಿ ಬಳಸುವುದು ಉಂಟು. ಈ ಹೂವನ್ನು ರಾತ್ರಿ ಮಲ್ಲಿಗೆ ಅಥವಾ ಇರುಳು ಮಲ್ಲಿಗೆ ಎಂದೂ …
Tag:
