ನಾನು ಪರಿಮಳದಲ್ಲೂ ಕಮ್ಮಿಯಿಲ್ಲ, ಅಂದದಲ್ಲೂ ಕಮ್ಮಿಯಿಲ್ಲ, ಆರೋಗ್ಯ ಕಾಪಾಡಲು ನಾನು ಬೇಕು, ದೇವರ ಪೂಜೆಗೂ ನಾನು ಬೇಕು , ರಾತ್ರಿಯಲ್ಲಿ ಅರಳಿ ಬೆಳಗಿನ ಜಾವಾ ಭೂಮಿ ಮಡಿಲಲ್ಲಿ ಇರುವೆನು ಎಂದು ಜಂಭದಿಂದ ಬಿಗುವ ಹೂವೇ ಪಾರಿಜಾತ.ಹೆಸರಲ್ಲಿ ಕೂಡ ಗಾಂಭೀರ್ಯ ತುಂಬಿದೆ. ಹೌದು …
Tag:
