Palakkad: ಕೇರಳದ (Kerala) ಪಾಲಕ್ಕಾಡ್ (Palakkad)ಜಿಲ್ಲೆಯ ಕಲ್ಲಡಿಕೋಡ್ನಲ್ಲಿ ಮೈಕ್ ಅನ್ನು ಚಾರ್ಜ್ಗೆ ಹಾಕಿ, ಬಾಲಕಿ ಹಾಡು ಹೇಳುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಭಾರೀ ಶಬ್ಧದೊಂದಿಗೆ ಸ್ಫೋಟಗೊಂಡಿರುವ ಘಟನೆ ನಡೆದಿದೆ. ಕೆಲವೊಮ್ಮೆ ನಮ್ಮ ಸಣ್ಣ ನಿರ್ಲಕ್ಷ್ಯ ದೊಡ್ಡ ಅವಾಂತರ ಸೃಷ್ಟಿ ಮಾಡಬಹುದು ಎಂದುದಕ್ಕೆ ನಿದರ್ಶನ …
Tag:
