ದಕ್ಷಿಣ ಕನ್ನಡ : ದೆಹಲಿ ಶ್ರದ್ಧಾ ಕೇಸ್ ಮುಂದಿಟ್ಟುಕೊಂಡು ಇದೀಗ ಕರಾವಳಿ ಭಾಗದಲ್ಲಿ ಮತ್ತೊಂದು ಧರ್ಮ ದಂಗಲ್ ಕಿಚ್ಚು ಹಚ್ಚಲಾಗಿದೆ. ಲವ್ ಜಿಹಾದ್ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ಪೋಸ್ಟರ್ ಮೂಲಕ ಜಾಗೃತಿ ಮೂಡಿಸುವ ಮೂಲಕ ಮುಸ್ಲಿಂ ಸಮುದಾಯದವರ ವಿರುದ್ಧ ಖಡಕ್ ಎಚ್ಚರಿಕೆ …
Tag:
