G.Parameshwar: ವಿಧಾನಸೌಧದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್(G.Parameshwar) ಅವರು ಪೊಲೀಸ್ ಸಬ್ ಇನ್ಸೆಕ್ಟರ್ (Police Dept) ಸೇರಿದಂತೆ 4,547 ಹುದ್ದೆಗಳಿಗೆ ಮುಂದಿನ ಆರು ತಿಂಗಳಲ್ಲಿ ನೇಮಕಾತಿ(PSI Recruitment)ನಡೆಯುವ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆಗೆ ಇನ್ನೂ 15,000 ಕಾನ್ಸ್ಟೇಬಲ್ ಗಳು ಅಗತ್ಯವಿದ್ದು, …
Tag:
