Post Office : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಛೇರಿಯು ಜನರಿಗೆ ಹೂಡಿಕೆ ಮಾಡಲು ಹಲವಾರು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ನೀವು ಅಲ್ಪ ಪ್ರಮಾಣದ ಹೂಡಿಕೆಗಳನ್ನು ಮಾಡಿ ಅಧಿಕ ಲಾಭಗಳನ್ನು ಗಳಿಸಬಹುದಾಗಿದೆ. ಅದರಲ್ಲಿ ಪೋಸ್ಟ್ ಆಫೀಸ್ ಜಾರಿಗೆ ತಂದ ಮಾಸಿಕ …
ಪೋಸ್ಟ್ ಆಫೀಸ್
-
FD ಬಹಳ ಜನಪ್ರಿಯ ಹೂಡಿಕೆಯ ಮಾರ್ಗವಾಗಿದೆ. ವಿಶೇಷವಾಗಿ ಒಂದು ವರ್ಷದ ಎಫ್ಡಿಗಳು ಸುರಕ್ಷತೆ ಮತ್ತು ಲಿಕ್ವಿಡಿಟಿ (Liquidity) ಎರಡನ್ನೂ ಒಟ್ಟಿಗೆ ನೀಡುವ ಕಾರಣ ಅನೇಕರ ಪ್ರಥಮ ಆಯ್ಕೆ ಇದೆ ಆಗಿವೆ. ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲೂ ಕೂಡ ಈ ಎಫ್ ಡಿ …
-
Goodbye to Registered Post: ಇಂಡಿಯಾ ಪೋಸ್ಟ್ ತನ್ನ ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ಸ್ಥಗಿತಗೊಳಿಸುತ್ತಿದ್ದು, ಅದನ್ನು ಸ್ಪೀಡ್ ಪೋಸ್ಟ್ನೊಂದಿಗೆ ವಿಲೀನಗೊಳಿಸುತ್ತಿದ್ದು, ಸೆಪ್ಟೆಂಬರ್ 1, 2025 ರಿಂದ ಜಾರಿಗೆ ಬರಲಿದೆ.
-
Teertahalli: ಶಿವಮೊಗ್ಗದ ತೀರ್ಥಹಳ್ಳಿ ಯ ಅಂಚೆ ಕಚೇರಿಯ ಮೂಲಕ ವಿಶೇಷವಾದ ಸೌಲಭ್ಯವನ್ನು ಜನರಿಗೆ ಪರಿಚಯಿಸಿದ್ದು, ಜನರು ಇನ್ನು ಮುಂದೆ ಪೋಸ್ಟ್ ಆಫೀಸ್ನಲ್ಲಿಯೇ ಟ್ರೈನ್ ಟಿಕೆಟ್ ಬುಕ್ ಮಾಡಬಹುದಾಗಿದೆ.
-
JobsNews
India Post Recruitment 2023: ಪೋಸ್ಟ್ ಆಫೀಸಿನಲ್ಲಿ ಭರ್ಜರಿ 1,899 ಹುದ್ದೆಗಳ ಉದ್ಯೋಗವಕಾಶ !! SSLC ಪಾಸಾಗಿದ್ರೆ ಸಾಕು
by ಕಾವ್ಯ ವಾಣಿby ಕಾವ್ಯ ವಾಣಿIndia Post Recruitment 2023: ಅಂಚೆ ಇಲಾಖೆಯಲ್ಲಿ ಉದ್ಯೋಗ (India Post Recruitment 2023) ಬಯಸುವವರಿಗೆ ಸುವರ್ಣ ಅವಕಾಶ ಒಂದು ಇಲ್ಲಿದೆ. ಹೌದು, ಭಾರತದ ಮಾಹಿತಿ ಸಚಿವಾಲಯದ ಅಡಿಯಲ್ಲಿರುವ ಅಂಚೆ ಇಲಾಖೆಯು ದೇಶಾದ್ಯಂತ ವಿವಿಧ ಅಂಚೆ ವಲಯಗಳಲ್ಲಿ 1899 ಪೋಸ್ಟಲ್/ಸಾರ್ಟಿಂಗ್ ಅಸಿಸ್ಟೆಂಟ್ …
-
BusinesslatestNationalNews
Senior Citizens: ಹಿರಿಯ ನಾಗರಿಕರಿಗೆ ಖುಷಿಯ ವಿಚಾರ- ಪೋಸ್ಟ್ ಆಫೀಸ್ ಹೂಡಿಕೆ ಕುರಿತು ಬಂತು ಹೊಸ ಅಪ್ಡೇಟ್
by ಕಾವ್ಯ ವಾಣಿby ಕಾವ್ಯ ವಾಣಿSenior Citizens: ಪೋಸ್ಟ್ ಆಫೀಸ್ ಹೂಡಿಕೆ ಅತ್ಯುತ್ತಮ ಆಯ್ಕೆಯಾಗಿದೆ. ಅದರಲ್ಲೂ ಪೋಸ್ಟ್ ಆಫೀಸ್ ಯೋಜನೆಯಡಿಯಲ್ಲಿ (Post Office Scheme) ಹಲವು ಉತ್ತಮ ಉಳಿತಾಯ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಇದೀಗ ಅಂಚೆ ಕಚೇರಿ ಹಿರಿಯ ನಾಗರಿಕ (Senior Citizens) ಉಳಿತಾಯ ಯೋಜನೆ, ಮಾಸಿಕ …
-
JobslatestNews
Post Office Recruitment 2023: SSLC ಪಾಸಾದವರಿಗೆ ಪೋಸ್ಟ್ ಆಫೀಸಿನಲ್ಲಿ ಬಂಪರ್ ಉದ್ಯೋಗ; ಮಾಸಿಕ 60ಸಾವಿರಕ್ಕೂ ಹೆಚ್ಚು ಸಂಬಳ, ಈ ಕೂಡಲೇ ಅರ್ಜಿ ಸಲ್ಲಿಸಿ!!!
Post Office Recruitment 2023: ಭಾರತೀಯ ಅಂಚೆ ಇಲಾಖೆ(India Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ (Post Office Recruitment 2023)ಮಾಡಿದ್ದು, ಒಟ್ಟು 11 ಸ್ಟಾಫ್ ಕಾರ್ ಡ್ರೈವರ್(Staff Car Driver) ಹುದ್ದೆಗಳು …
-
ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಈ ನಡುವೆ ಹಣ ಹೂಡಿಕೆ ಮಾಡುವ ಹಿರಿಯರಿಗೆ ಅಂಚೆ ಇಲಾಖೆ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ ಹೌದು ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆ …
