Prajwal Revanna: ಅಶ್ಲೀಲ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ಕೇಸಿನಲ್ಲಿ ಸಿಲುಕಿ, ದೇಶಾದ್ಯಂತ ಸಂಚಲನ ಸೃಷ್ಟಿಸಿ, ವಿದೇಶಕ್ಕೆ ಹಾರಿದ್ದ, ಯಾರ ಕೈಗೂ ಸಿಗದೆ, ಸಾಕಷ್ಟು ದಿನಗಳಿಂದ ಸತಾಯಿಸುತ್ತಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಕೊನೆಗೂ ಪ್ರತ್ಯಕ್ಷವಾಗಿದ್ದಾರೆ. ಹೌದು, …
Tag:
ಪ್ರಜ್ವಲ್ ರೇವಣ್ಣ
-
News
Prajwal Revanna: ಪ್ರಜ್ವಲ್ ರೇವಣ್ಣ ಇರುವು ಪತ್ತೆ, ಜರ್ಮನಿಯಿಂದ ಲಂಡನ್ಗೆ ರೈಲು ಪ್ರಯಾಣ ?!
by ಹೊಸಕನ್ನಡby ಹೊಸಕನ್ನಡPrajwal Revanna: ಪ್ರಜ್ವಲ್ ರೇವಣ್ಣ ಜರ್ಮನಿಯಿಂದಲೂ ಕಾಲ್ಕಿತ್ತಿದ್ದು, ಎಲ್ಲಿಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲಂಡನ್ ಗೆ ಹೋಗಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತ ವರದಿಯಾಗಿದೆ.
-
News
H D Revanna: ಸಾಕ್ಷಿ ಇಲ್ಲದೆ ಬಂಧನ, ಇದು ರಾಜಕೀಯ ಷಡ್ಯಂತ್ರ – ಅರೆಸ್ಟ್ ಬೆನ್ನಲ್ಲೇ ರೇವಣ್ಣ ಆಕ್ರೋಶ !!
by ಹೊಸಕನ್ನಡby ಹೊಸಕನ್ನಡH D Revanna: ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್ ಕೇಸ್ ವಿಚಾರವಾಗಿ ನಿನ್ನೆ ಎಚ್ ಡಿ ರೇವಣ್ಣ(H D Revanna) ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ. ಆದರೀಗ ಇದೆಲ್ಲದರ ನಡುವೆ ರೇವಣ್ಣ ಅರೆಸ್ಟ್ ಆದ …
-
Karnataka State Politics Updates
Hassan Lokasabha: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜೊತೆ ಎಚ್ ಡಿ ರೇವಣ್ಣ ಕೂಡ ಸ್ಪರ್ಧೆ !!
by ಹೊಸಕನ್ನಡby ಹೊಸಕನ್ನಡHassan Lokasabha: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ(Parliament Election) ಝಳ ತುಂಬಾ ಇದೆ. ದಿನದಿಂದ ದಿನಕ್ಕೆ ಬಿಸಿಲ ಕಾವು ಏರಿದಂತೆ ಚುನಾವಣಾ ಕಾವೂ ರಂಗೇರಿದೆ. ಪ್ರಚಾರವೂ ಜೋರಾಗುತ್ತಿದೆ. ಈ ನಡುವೆ ನಾಮಪತ್ರಗಳ ಸ್ವೀಕೃತಿ ಕಾರ್ಯವು ಕೂಡ ಮುಗಿಯುತ್ತಾ ಬಂದಿದೆ. ಈ ನಡುವೆ …
Older Posts
