ಚಾಕ್ಲೇಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದೂ ವಯಸ್ಸಾದ ಮುದಕರಿಗೂ ಕೂಡ ಚಾಕ್ಲೇಟ್ ಅಂದ್ರೆ ಒಂದು ತರ ಸೆಂಟಿಮೇಟ್. ಅದರಲ್ಲೂ ಈಗಂತೂ ತರತರಹದ ಚಾಕ್ಲೇಟ್ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ನೋಡುಗರೆಲ್ಲರಿಗೂ ಬಾಯಲ್ಲಿ ನೀರು ತರಿಸಿಬಿಡುತ್ತವೆ. ಮುಖ್ಯವಾಗಿ ಈ ಚಾಕ್ಲೇಟ್ಗಳು …
Tag:
