ಓದುವ ಆಸಕ್ತಿ ಹವ್ಯಾಸ ಹೊಂದಿದ್ದವರಿಗೆ ಪುಸ್ತಕದಷ್ಟು ಉತ್ತಮ ಸಂಗಾತಿ ಮತ್ತೊಂದಿಲ್ಲ. ಹೊಸ ಹೊಸ ವಿಚಾರಗಳ ಜೊತೆಗೆ ಓದುಗನ ಭಾವನೆಗಳ ಜೊತೆ ಸಮ್ಮಿಲನವಾಗುವ ಇಲ್ಲವೇ ಓದುಗನ ಮನಸ್ಸಿನಲ್ಲಿ ಕಾತರ, ವಿಮರ್ಶೆಗೆ ತಳ್ಳಿ ಅಕ್ಷರ ಲೋಕದ ಸವಿಪಾಕದ ರುಚಿ ಕೇವಲ ” ಬಲ್ಲವನೇ ಬಲ್ಲ …
Tag:
