Delhi University : ಕ್ಲಾಸ್ ಅಲ್ಲಿ ಕೂರಕ್ಕೆ ಆಗುತ್ತಿಲ್ಲ, ತುಂಬಾ ಸೆಕೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಬಳಿ ಮೊರೆ ಇಟ್ಟಿದ್ದಾರೆ. ಹೀಗಾಗಿ ಕಾಲೇಜಿನ ಪ್ರಿನ್ಸಿಪಲ್ ತನಗೆ ಹೊಳೆದ ಉಪಾಯವನ್ನು ಇಂಪ್ಲಿಮೆಂಟ್ ಮಾಡಿದ್ದು, ಸಗಣಿಯನ್ನು ತಂದು ಕ್ಲಾಸ್ ರೂಮ್ ಗೋಡೆಗಳಿಗೆ ಬಳಿದಿದ್ದಾರೆ.
Tag:
