ಈಗಂತೂ ಎಲ್ಲಾ ಕಡೆ ಎಲೆಕ್ಟ್ರಿಕ್ ಕಾರುಗಳದ್ದೇ ಕಾರುಬಾರು. ಭಾರತದ ಮಾರುಕಟ್ಟೆಯಲ್ಲಿ ನವ ನವೀನ ವಿನ್ಯಾಸದ ಎಲೆಕ್ಟ್ರಿಕ್ ಕಾರುಗಳು ಒಂದರ ಹಿಂದೆ ಒಂದರಂತೆ ಸಾಲು ಸಾಲು ಬಿಡುಗಡೆಗೊಂಡಿದೆ. ಕಂಪನಿಗಳು ಪೈಪೋಟಿಗಿಳಿದು ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ತರುತ್ತಿವೆ. ಇತ್ತೀಚೆಗೆ ಮತ್ತೆರಡು ಹೊಸ ಕಾರುಗಳು …
Tag:
