Bantwal: ಬಂಟ್ವಾಳದಲ್ಲಿ (Bantwal)ನೆರೆಹೊರೆ ಮನೆಯ ಯುವಕ ಹಾಗೂ ಯುವತಿ ನವೆಂಬರ್ 24 ರಂದು ಶುಕ್ರವಾರ ಮುಂಜಾನೆ ವೇಳೆಗೆ ಪರಾರಿಯಾಗಿದ್ದು(Missing), ಇದೀಗ ನವಜೋಡಿಗಳು ಕೇರಳ ರಾಜ್ಯದ ಕಾಂಞಗಾಡ್ ಎಂಬಲ್ಲಿ ಪೋಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಕಾಣೆಯಾಗಿದ್ದ ಜೋಡಿಗಳನ್ನು ಸಜೀಪ ಮುನ್ನೂರು ಗ್ರಾಮದ …
Tag:
