ಮಹಿಳೆಯರು ನಾಗ ಸನ್ಯಾಸಿಯಾಗುವ ಮೊದಲು ಸತತ 6 ರಿಂದ 12 ವರ್ಷಗಳ ಕಾಲ ಬ್ರಹ್ಮಚರ್ಯವನ್ನು ಪಾಲನೆ ಮಾಡಿರಬೇಕು. ಮಹಿಳೆಯರು ಈ ಕಾರ್ಯದಲ್ಲಿ ಯಶಸ್ವಿಯಾದಾಗ ಮಾತ್ರ ಗುರುಗಳು ಸನ್ಯಾಸಿಯಾಗಲು ಅವಕಾಶ ಒದಗಿಸುತ್ತಾರೆ. ಕುಂಭಮೇಳ ಮತ್ತು ಮಹಾಕುಂಭ ಮೇಳಗಳ ಸಂದರ್ಭದಲ್ಲಿ ಜನರು ಅಘೋರರು ಮತ್ತು …
Tag:
ಬಟ್ಟೆ
-
ಪ್ರಪಂಚದಲ್ಲಿ ಜನರು ಬಗೆ ಬಗೆಯ ಜೀವನಶೈಲಿ, ಸಂಸ್ಕೃತಿಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಇದರ ಮಧ್ಯೆ ಹಿಂದಿನಿಂದ ಬಂದ ಸಂಪ್ರದಾಯ ಮತ್ತು ಆಚರಣೆಗಳನ್ನೂ ಅನುಸರಿಸುತ್ತಾರೆ. ಅದರಲ್ಲೂ ಈ ಶತಮಾನದಲ್ಲಿಯೂ ನಂಬಲಸಾಧ್ಯವಾದ ಮೂಡನಂಬಿಕೆ, ಸಾಂಪ್ರದಾಯವನ್ನು ಕೂಡ ಪಾಲಿಸುತ್ತಾರೆ ಎಂದರೆ ಆಶ್ಚರ್ಯವೇ ಸರಿ. ಅಂತಹದ್ದೇ ವಿಚಿತ್ರವಾದ ಬಟ್ಟೆ …
