Egg: ದೇಶದಲ್ಲಿ ‘ಮೊಟ್ಟೆ’ ಭಾರಿ ಸದ್ದು ಮಾಡುತ್ತಿದೆ. ಕಾರಣ ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆಯಾಗಿರುವುದು. ಹೌದು.. ಮೊಟ್ಟೆಯಲ್ಲಿ AOZ ಅಂಶ ಇದೆ, ಇದು ಕ್ಯಾನ್ಸರ್ (cancer) ಕಾರಕ ಎನ್ನುವ ಒಂದು ವಿಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ ಮೊಟ್ಟೆ ತಿಂದರೆ ಕ್ಯಾನ್ಸರ್ …
Tag:
