Kalaburagi: ಮಹಿಳೆಯೋರ್ವಳು ಬಾತ್ ರೂಮ್ನಲ್ಲಿದ್ದ ವೇಳೆ ಅಪಾರ್ಟ್ಮೆಂಟ್ ಸೆಕ್ಯೂರಿಟಿ ಗಾರ್ಡ್ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿದ ಘಟನೆ ಕಲಬುರಗಿ ಪಟ್ಟಣದಲ್ಲಿ ನಡೆದಿದೆ. ಕಲಬುರಗಿ(Kalaburagi) ನಗರದ ರಾಮಮಂದಿರ ವೃತ್ತದ ಬಳಿಯಿರುವ ಅಪಾರ್ಟ್ಮೆಂಟ್ವೊಂದರಲ್ಲಿ ವಿಶ್ವನಾಥ್ ಎಂಬಾತ ಸೆಕ್ಯೂರಿಟಿ ಗಾರ್ಡ್(Security gard) ಆಗಿ ಕೆಲಸ …
Tag:
