Multiplex: ಎಲ್ಲಾ ಮಲ್ಟಿಫ್ಲೆಕ್ಸ್ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು. ಒಂದೊಮ್ಮೆ ಸರಕಾರದ ಆದೇಶ ಎತ್ತಿ ಹಿಡಿದರೆ ಆ ಹಣವನ್ನು ಟಿಕೆಟ್ ಖರೀದಿದಾರರಿಗೆ ಮರಳಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು
-
Hit and Run: ನಗರದಲ್ಲಿ ಹಿಟ್ ಆಂಡ್ ರನ್ಗೆ ಪದವೀಧರೆಯೊಬ್ಬಳು ಸಾವಿಗೀಡಾಗಿರುವ ಘಟನೆ ಬೂದಿಗೆರೆ ವೃತ್ತದ ಬಳಿ ನಡೆದಿದೆ.
-
MLA Pradeep Eshwar: ರಸ್ತೆ ಗುಂಡಿಗಳ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಗರ ಆರೋಪಕ್ಕೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ಸರಕಾರದಲ್ಲಿ ಆದ ಅವೈಜ್ಞಾನಿಕ ರಸ್ತೆಗಳ ನಿರ್ಮಾಣವೇ ಕಾರಣ
-
Actor Darshan: ನಟ ದರ್ಶನ್ ಅವರ ಮಡದಿ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ ಆಗಿದೆ ಎಂದು ವರದಿಯಾಗಿದೆ. ಬರೋಬ್ಬರಿ 3 ಲಕ್ಷ ರೂಪಾಯಿ ಹಣವನ್ನು ದೋಚಲಾಗಿದೆ. ಈ ಕುರಿತು ದೂರು ದಾಖಲಾಗಿದೆ.
-
Satish Sail: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರನ್ನು ಜನಪ್ರತಿನಿಧೀಗಳ ನ್ಯಾಯಾಲಯವು 2 ದಿನ ಇ.ಡಿ ಕಸ್ಟಡಿಗೆ ಆದೇಶ ಹೊರಡಿಸಿದೆ.
-
Blood moon Lunar eclipse: ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ (Blood moon Lunar eclipse) ಇಂದು ನಡೆಯಲಿದೆ. ಈ ಗ್ರಹಣದ ಎಫೆಕ್ಟ್ ದೇವರಿಗೂ ತಟ್ಟಲಿದ್ದು, ಬೆಂಗಳೂರಿನ ಬಹುತೇಕ ದೇವಾಲಯಗಳು ಮಧ್ಯಾಹ್ನವೇ ಬಂದ್ ಆಗಲಿವೆ.
-
Bangalore: ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಕುರಿತು ಇದೀಗ ನಗರ ಪೊಲೀಸರು ಮನೆ ಮಾಲೀಕರಿಗೆ ಗೈಡ್ಲೈನ್ಸ್ ಜಾರಿ ಮಾಡಿದ್ದಾರೆ. ಏಳು ಮಾರ್ಗಸೂಚಿಗಳನ್ನು ಒಳಗೊಂಡಿದ್ದು, ಏನೇನೆಲ್ಲ ಇದೆ? ಬನ್ನಿ ತಿಳಿಯೋಣ
-
Bengaluru : ಮನೆಯಿಂದ ಎಲ್ಲಿಗಾದರೂ ಹೊರಗಡೆ ಹೋಗುವ ಸಂದರ್ಭದಲ್ಲಿ ಚಪ್ಪಲಿ (slipper), ಶೂ ಹಾಕುವ ಮುನ್ನ ಅವುಗಳನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಯಾಕಂದ್ರೆ ಅದರೊಳಗೆ ಯಾವುದಾದರು ವಿಷಜಂತುಗಳು ಸೇರಿಕೊಂಡಿರಬಹುದು. ಇದೀಗ ಅಂತದ್ದೇ ದುರಂತ ಘಟನೆ ಎಂದು ನಡೆದಿದ್ದು ಕ್ರಾಕ್ಸ್ ಚಪ್ಪಲಿಯೊಳಗೆ ಸೇರಿಕೊಂಡಿದ್ದ …
-
Interesting
Idli ATM : ಬೆಂಗಳೂರಿಗೆ ಬಂತು ಇಡ್ಲಿ ATM- ಹಣ ಡ್ರಾ ಮಾಡಿದಂತೆಯೇ ನಿಮಗೆ ಸಿಗುತ್ತೆ ರುಚಿಯಾದ ಇಡ್ಲಿ, ವಡೆ
Idli ATM : ಎಟಿಎಂ ನಲ್ಲಿ ಹಣ ನೀಡುವಂತೆ ಇದೀಗ ಇಡ್ಲಿಯನ್ನು ನೀಡುವಂತಹ ಒಂದು ಮಿಷನ್ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದೆ. ಇದನ್ನು ಇಡ್ಲಿ ಎಟಿಎಂ ಅಂತ ಕರೆಯಲಾಗುತ್ತಿದ್ದು, 24×7 ಇದು ಕಾರ್ಯನಿರ್ವಹಿಸುತ್ತದೆ. ಹೌದು, ಬೆಂಗಳೂರಿನ ಬಿಳೇಕಹಳ್ಳಿಯ ವಿಜಯ ಕಾಂಪ್ಲೆಕ್ಸ್ನಲ್ಲಿ ಅಳವಡಿಸಲಾಗಿದೆ. ಫ್ರಿಶಾಟ್ …
-
Bangalore: ಕೇಸರಿ ಶಾಲು ಹಾಕಿದ್ದಕ್ಕೆ ಬೆಂಗಳೂರಿನ ಶಂಕರಪುರಂ ಬಳಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ.
