ಸರ್ಕಾರದ ‘ ಶಕ್ತಿ ಬಸ್ ಟ್ರಾನ್ಸ್ ಪೋರ್ಟ್ ‘(Shakti Transport) ನ ಮೊದಲ, ಎರಡನೆಯ ಮತ್ತು ಮೂರನೆಯ ಬಸ್ ಎಲ್ಲಿಂದ ಎಲ್ಲಿಗೆ ಹೊರಟಿತು ಎಂಬ ಬಗ್ಗೆ ಕಂಪ್ಲೀಟ್ ಮಾಹಿತಿ ನಿಮಗೆ ನೀಡಲಿದ್ದೇವೆ.
ಬೆಂಗಳೂರು
-
ಸಿಸಿಬಿ ಪೊಲೀಸರು (CCB Police) ದಂಧೆಯಲ್ಲಿ ತೊಡಗಿದ್ದ 24 ಯುವತಿಯರನ್ನು ಅಲ್ಲಿ ಪತ್ತೆ ಮಾಡಿದ್ದು 9 ಮಂದಿಯನ್ನು ಬಂಧಿಸಿರುವ ಘಟನೆ ಇಂದು ಮುಂಜಾನೆ ( ಶನಿವಾರ) ನಡೆದಿದೆ.
-
-
-
ರಾಜಧಾನಿ ಬೆಂಗಳೂರಿನ(Bengaluru) ಪುಟ್ಟ ಬಾಲಕನೊಬ್ಬ ಮೊಬೈಲ್ ಗೂಗಲ್ನಲ್ಲಿ ‘ಮಲ್ಪೆ’ ಎಂದು ಸರ್ಜ್ ಮಾಡಿದ್ದ ಬಾಲಕ ನಾಪತ್ತೆಯಾದ ‘ವಿಚಿತ್ರ ಘಟನೆ’ಯೊಂದು ಬೆಳಕಿಗೆ ಬಂದಿದೆ.
-
ಸಿಲಿಕಾನ್ ಸಿಟಿ ಬೆಂಗಳೂರಿನ( Bengaluru) ಮಹಾಲಕ್ಷ್ಮಿ ಲೇಔಟ್ ನಲ್ಲಿ ನಿನ್ನೆ ತಡರಾತ್ರಿ ಕಂಠಪೂರ್ತಿ ಕುಡಿದು ಪಾರ್ಟಿ ವೇಳೆ ಚಾಕು ಇರಿದ ಘಟನೆ ಬೆಳಕಿಗೆ ಬಂದಿದೆ.
-
ಅಂಡರ್ ಪಾಸ್ನಲ್ಲಿ ನೀರು ತುಂಬಿ ಅಮಾಯಕರ ಜೀವ ಬಲಿ ತೆಗೆದುಕೊಂಡ ಬೆನ್ನಲ್ಲೆ ಅಂಡರ್ಪಾಸ್ಗಳಿಗೆ ಹೈಟೆಕ್ ಟಚ್ ನೀಡಲು ಬಿಬಿಎಂಪಿ (BBMP) ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
-
ಬೆಂಗಳೂರು
Bengaluru voters: ಮತ ಚಲಾಯಿಸಿ ಬೆರಳು ತೋರಿಸಿ, ನಿಮ್ಮಿಷ್ಟದ ತಿಂಡಿ ಸವಿಯಿರಿ, ಹಾಗೇ ಫ್ರೀ ಸಿನಿಮಾ ನೋಡ್ಕೊಂಡು ಬನ್ನಿ: ತುರ್ತು ವಿಚಾರಣೆ ನಡೆಸಿ ಕೋರ್ಟು ಅಸ್ತು !
by ಹೊಸಕನ್ನಡby ಹೊಸಕನ್ನಡBengaluru voters: ರಾಜ್ಯ ಹೋಟೆಲ್ ಮಾಲೀಕರ ಸಂಘಟನೆ ಬಿಬಿಎಂಪಿ ನಡೆ ವಿರೋಧಿಸಿ ಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಹೋಟೆಲ್ ಮಾಲೀಕರು ಸಂಘದ ನಡೆಯನ್ನು ಬೆಂಬಲಿಸಿದೆ.
-
Karnataka State Politics Updates
Modi road show: ಬೆಂಗಳೂರಿಗೆ ಮೋದಿ ರೋಡ್ ಶೋ ಎಫೆಕ್ಟ್ : ಕಳಸ ಹಿಡಿದು ಬೈಕ್ ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿದ ವಧು
5 ಕಿಲೋ ಮೀಟರ್ ಗಟ್ಟಲೇ ರೋಡ್ ನಡೆಸಲಿದ್ದಾರೆ. ಸಿಲಿಕಾನ್ ಸಿಟಿಗೆ ಪ್ರಧಾನಿ ಆಗಮನವೂ ಇಂದಿನ ಮದುವೆಗೂ ಎಫೆಕ್ಟ್ ತಟ್ಟಿದಂತಾಗಿದೆ.
-
ಶುಕ್ರವಾರ ಬೆಳಗ್ಗೆ ರೂಮ್ನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಪತಿ ಅರವಿಂದ್ ಬಾಗಿಲು ಒಡೆದು ನೋಡಿದಾಗ ರಶ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ(Sucide case) ಮಾಡಿಕೊಂಡಿರುವ ಪ್ರಕರಣ ಮುನ್ನಲೆಗೆ ಬಂದಿದೆ.
