Rice Prices hike:ಮುಕ್ತ ಮಾರುಕಟ್ಟೆಗೆ ಹೆಚ್ಚುವರಿ 50 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.
Tag:
ಬೆಲೆ ಏರಿಕೆ
-
latestNews
LPG Price : ಹೊಸ ವರ್ಷಕ್ಕೆ ಎಲ್ಪಿಜಿ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ | ದರ ಹೆಚ್ಚಳ
by Mallikaby Mallikaಹೊಸ ವರ್ಷ ಪ್ರಾರಂಭ ಆಗುವ ಹೊಸ್ತಿಲಿನಲ್ಲೇ ಜನ ಸಾಮಾನ್ಯರಿಗೆ ಬಿಗ್ ಶಾಕಿಂಗ್ ನ್ಯೂಸ್. ಅದೇನೆಂದರೆ ಗ್ಯಾಸ್ ಸಿಲಿಂಡರ್ಗಳ ಬೆಲೆ ಏರಿಕೆ ಮಾಡಲಾಗಿದೆ. ಹೊಸ ವರ್ಷದಿಂದ ಸಿಲಿಂಡರ್ ಖರೀದಿ ದುಬಾರಿಯಾಗಿದ್ದು, ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದೆ. ಇದು ನಿಜಕ್ಕೂ ಗ್ರಾಹಕರಿಗೆ ನಿಜಕ್ಕೂ ಸಂಕಷ್ಟ ತಂದಿದೆ. …
-
ದಿನದಿಂದ ದಿನಕ್ಕೆ ದಿನಸಿಯಿಂದ ಹಿಡಿದು, ಗೃಹಪಯೋಗಿ ವಸ್ತುಗಳ ಜೊತೆಗೆ ಪ್ರತಿ ವಸ್ತುಗಳ ದರ ಏರಿಕೆಯಾಗುತ್ತಿದ್ದು ಸಾಮಾನ್ಯ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಡುವೆ ಕೋರೋನಾ ಮಹಾಮಾರಿ ಎದುರಾದ ಬಳಿಕ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈನಡುವೆ ಮನೆ ಕಟ್ಟುವ …
-
latestNewsಬೆಂಗಳೂರು
ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಶಾಕ್ | ನಂದಿನಿ ಹಾಲಿನ ದರ ಶೀಘ್ರದಲ್ಲೇ 3 ರೂ.ಹೆಚ್ಚಳ!
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 3 ರೂ ಏರಿಕೆ ಮಾಡುವ ಚಿಂತನೆಯನ್ನು ಸರ್ಕಾರ ಈಗಾಗಲೇ ನಡೆಸಿದ್ದು,ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡೋದಕ್ಕೆ ಸರಕಾರ ಸಜ್ಜಾಗಿದೆ ಎನ್ನಲಾಗಿದೆ. ಕರ್ನಾಟಕ ಹಾಲು ಮಂಡಳಿ, ಕೊರೋನಾ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರಕ್ಕೆ …
