Harrasment Case: ಅಹಮದಾಬಾದ್ನ ನರೋಡಾದ ಮಹಿಳೆಯೊಬ್ಬರು(26) ತಮ್ಮ ಮನೆ ನವೀಕರಿಸುತ್ತಿದ್ದ ಹಿನ್ನೆಲೆ ತನ್ನ ಪತಿಯೊಂದಿಗೆ ನರೋಡಾ-ಮುಥಿಯಾ ಪ್ರದೇಶದ ಹೋಟೆಲ್ ನಲ್ಲಿ(Hotel)ತಂಗಿದ್ದರು ಎನ್ನಲಾಗಿದೆ. ಸೋಮವಾರ ಮುಂಜಾನೆ 3:30 ರ ಸುಮಾರಿಗೆ ಮಹಿಳೆಯ ಪತಿ ಹೋಟೆಲ್ ನಿಂದ ಹೊರಬಂದ ಸಂದರ್ಭ ವ್ಯಕ್ತಿಯೊಬ್ಬ ಹೋಟೆಲ್ನ ನಾಲ್ಕನೇ …
Tag:
