ಸರ್ಕಾರವು ದುರ್ಬಲ ವರ್ಗದ ಜನರಿಗಾಗಿ ವೇತನವನ್ನು ನೀಡುತ್ತಿದೆ. ಅವುಗಳಲ್ಲಿ ತಮ್ಮ ಜೀವನವನ್ನು ನಿರ್ವಹಿಸಲು ಕಷ್ಟ ಪಡುವ ಹಿರಿಯ ನಾಗರಿಕರಿಗೆ ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ,18 ವರ್ಷಗಳಿಗಿಂತ ಮೇಲ್ಪಟ್ಟ ನಿರ್ಗತಿಕ ವಿಧವೆಯರಿಗೆ ವಿಧವಾ ವೇತನ, ಅಂಗವೈಫಲ್ಯ ಉಳ್ಳವರಿಗೆ ಅಂಗವಿಕಲ ವೇತನವನ್ನು ನೀಡುತ್ತಿದೆ. ಇದೀಗ …
Tag:
