Mutton : ರಾಜ್ಯಾದ್ಯಂತ ವಿಪರೀತ ಚಳಿ ಆವರಿಸಿಕೊಂಡಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಚಳಿಯಿಂದ ಜನ ನಡುಗುತ್ತಿದ್ದಾರೆ. ಇದು ಆಹಾರಪ್ರಿಯರಿಗೂ ಕೂಡ ದೊಡ್ಡ ಎಫೆಕ್ಟ್ ಕೊಟ್ಟಿದೆ. ಅದರಲ್ಲೂ ತುಸು ಹೆಚ್ಚು ಮಾಂಸಾಹಾರಿಗಳಿಗೆ ಎನ್ನಬಹುದು. ಇತ್ತೀಚಿಗೆ ಮೊಟ್ಟೆ ದರದಲ್ಲಿ ಸಿಕ್ಕಾಪಟ್ಟೆ ಏರಿಕೆ ಕಂಡಿತ್ತು. …
Tag:
