ಮಣಿಪಾಲ: ಮಣಿಪಾಲದ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಸರ್ಕಲ್ ಬಳಿ ಮೂರು ರಸ್ತೆಗಳು ಜೋಡಿಯಾಗುವ ಬಳಿ ಇದ್ದ ಸುಮಾರು ಐದು ದಶಕಗಳ ಹಿಂದಿನ ಕುಡಿಯುವ ನೀರಿನ ಟ್ಯಾಂಕ್ ತನ್ನ ಸರ್ವಿಸ್ ಮುಗಿಸಿ ಇವತ್ತು ಧರಾಶಾಹಿಯಾಗಿದೆ.
Tag:
ಮಣಿಪಾಲ
-
ಉಡುಪಿ
ಉಡುಪಿ: 2025ನೇ ನಾಲಿನ ಸಿಇಟಿ ಪರೀಕ್ಷೆಯ ಪೂರ್ವಭಾವಿ ಸಭೆ: ಪರೀಕ್ಷಾ ಪಾವಿತ್ರ್ಯತೆಗೆ ಡಿಸಿ ಡಾ. ಕೆ. ವಿದ್ಯಾಕುಮಾರಿ ಸೂಚನೆ
ಉಡುಪಿ: ರಾಜ್ಯದಲ್ಲಿ ವಿವಿಧ ಪದವಿಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯು ಇದೇ ಏಪ್ರಿಲ್ 16 ಮತ್ತು 17 ರಂದು ನಡೆಯಲಿದ್ದು, ಪರೀಕ್ಷಾ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡುವುದರೊಂದಿಗೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು.
-
Udupi: ದುಬೈ ನೋಂದಣಿಯ ಕಾರುಗಳು ನಿಯಮ ಮೀರಿ ಕರ್ಕಶ ಸದ್ದು ಮಾಡುತ್ತಿದ್ದ ಘಟನೆಗೆ ಕುರಿತಂತೆ ಕಾರುಗಳನ್ನು ವಶಕ್ಕೆ ಪಡೆದ ಮಣಿಪಾಲ ಪೊಲೀಸರು 1500 ರೂ.ದಂಡ ವಿಧಿಸಿದ್ದಾರೆ.
-
News
Manipala : ಮಣಿಪಾಲದ ‘ಅಜ್ಜ-ಅಜ್ಜಿ ಮೆಸ್’ ಗೆ ‘ರಿಲಯನ್ಸ್ ಡಿಜಿಟಲ್’ ಕಡೆಯಿಂದ ಹಲವು ಕೊಡುಗೆ – ಈ ಎಲ್ಲವನ್ನು ಉಚಿತವಾಗಿ ನೀಡಿದ ಸಂಸ್ಥೆ
Manipala: ಸೋಶಿಯಲ್ ಮೀಡಿಯಾವನ್ನು ಬಳಸುವ ಹೆಚ್ಚಿನವರಿಗೆ ಉಡುಪಿಯ ಮಣಿಪಾಲ(Manipala)ದಲ್ಲಿರುವ ‘ಅಜ್ಜ ಅಜ್ಜಿ’ ಮೆಸ್ ಬಗ್ಗೆ ತಿಳಿದಿರುತ್ತದೆ. ಯಾಕೆಂದ್ರೆ ಕರಾವಳಿ ಭಾಗಕ್ಕೆ ಟ್ರಿಪ್ ಹೋಗುವರು ಈ ಒಂದು ‘ಅಜ್ಜ ಅಜ್ಜಿಯ ಮೆಸ್ಸ’ನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ.
