ನಮ್ಮ ದೇಹದಲ್ಲಿರುವ ಪಂಚೇಂದ್ರಿಯ ಗಳಲ್ಲಿ ಕಣ್ಣು ನಮಗೆ ಬಹಳ ಮುಖ್ಯವಾದುದು. ಸುಂದರ ಪ್ರಪಂಚದಲ್ಲಿ ಪ್ರಕೃತಿಯ ಆನಂದ ಸವಿದು ಜೀವಿಸಲು ಕಣ್ಣುಗಳು ಬೇಕೇ ಬೇಕು ಆದರೆ ಕಣ್ಣುಗಳು ಆರೋಗ್ಯವಾಗಿರುವುದು ಸಹ ಅಷ್ಟೇ ಮುಖ್ಯ. ಆದರೆ ನಾವು ಕಣ್ಣಿನ ಆರೋಗ್ಯ ಬಗೆಗೆ ಎಚ್ಚತ್ತು ಕೊಳ್ಳಬೇಕಾಗಿದೆ. …
Tag:
