Fridge: ನಿಮಗೆ ಗೊತ್ತಾ? ನಿಮ್ಮ ಮನೆಯ ಫ್ರಿಡ್ಜ್ ಗೋಡೆಯಿಂದ ಎಷ್ಟು ದೂರದಲ್ಲಿರಬೇಕು(distance between fridge and wall)?! ಒಮ್ಮೆ ಈ ಸ್ಟೋರಿ ನೋಡಿ ಸರಿಪಡಿಸಿ
ಮನೆ
-
ಅರ್ಜಿ ಸಲ್ಲಿಸಲು ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಅದನ್ನು ಭರ್ತಿ ಮಾಡಬೇಕು. ನಂತರ ಮಾರ್ಚ್ 20 ರ ಒಳಗೆ ಅರ್ಜಿ ಸಲ್ಲಿಸಬೇಕು.
-
InterestingNews
Astrological Tips: ಈ ದಿನ ಪೂಜಾ ಕೊಠಡಿ, ಸಾಮಾಗ್ರಿಗಳನ್ನು ಸ್ವಚ್ಛಗೊಳಿಸಿದ್ರೆ ಅದೃಷ್ಟ ಲಕ್ಷ್ಮಿ ಮನೆಹೊಸ್ತಿಲು ದಾಟಿ ಹೋಗ್ತಾಳೆ!!
by ವಿದ್ಯಾ ಗೌಡby ವಿದ್ಯಾ ಗೌಡಹಿಂದೂ ಧರ್ಮಗ್ರಂಥಗಳಲ್ಲಿ, ಪೂಜೆಯಲ್ಲಿ ಬಳಸುವ ಪ್ರತಿಯೊಂದು ವಸ್ತುವಿಗೆ ಹೆಚ್ಚಿನ ಮಹತ್ವವಿದೆ. ದೇವರಪೂಜೆ ಕಾರ್ಯಗಳಿಗೆ ನಾವು ಎಷ್ಟು ಪ್ರಾಮುಖ್ಯತೆಯನ್ನು ಕೊಡುತ್ತೇವೋ ಹಾಗೇ ದೇವರ ಪೂಜೆ ಕಾರ್ಯಗಳಲ್ಲಿ ಬಳಸುವಂತಹ ವಸ್ತುಗಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹಾಗಾಗಿ ಪೂಜಾ ಸಾಮಾಗ್ರಿಗಳನ್ನು ಸ್ವಚ್ಛಗೊಳಿಸುವಾಗ ಕೆಲವು ನಿಯಮವನ್ನು …
-
FashionHealthLatest Health Updates KannadaSocial
ಏರ್ಫ್ರೆಶನರ್ ಮನೆಯಲ್ಲೇ ಮಾಡುವ ಸುಲಭ ವಿಧಾನ ತಿಳಿಯಬೇಕೇ ? ಇಲ್ಲಿದೆ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿಇತ್ತೀಚಿಗೆ ಜನರು ಆಕರ್ಷಣೆಯ ಅನುಸಾರವಾಗಿ ಜೀವನ ಕ್ರಮವನ್ನು ಅನುಸರಿಸುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಅಂದರೆ ನಾವು ಬಳಸುವ ವಸ್ತು ಆಗಲಿ, ತಿನ್ನುವ ಆಹಾರ ಆಗಲಿ ಕೇವಲ ಮೇಲಿನ ಅಂದ ಮತ್ತು ಪರಿಮಳವನ್ನು ಮಾತ್ರ ಜನರು ಇಷ್ಟಪಡುತ್ತಾರೆ. ಅದರ ಹಿಂದಿನ ಆರೋಗ್ಯ ಏರುಪೇರುಗಳನ್ನು ಪರಿಗಣಿಸುವುದಿಲ್ಲ. …
-
Breaking Entertainment News KannadaBusinessFashionInterestinglatestLatest Health Updates KannadaNewsSocial
ನಟ ದರ್ಶನ್ ತೋಟದ ಮನೆಗೆ ಅರಣ್ಯ ಅಧಿಕಾರಿಗಳಿಂದ ದಾಳಿ |
ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇರುವ ನಟ ದರ್ಶನ್ ಅವರದ್ದು ಎನ್ನಲಾದ ಫಾರ್ಮ್ ಹೌಸ್ಗೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಮೈಸೂರು ಅರಣ್ಯ ಸಂಚಾರಿದಳದ ಅಧಿಕಾರಿಗಳು, ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಕೆಂಪಯ್ಯನಹುಂಡಿಯ ತೋಟದ ಮನೆಯಲ್ಲಿ ಸಾಕುತ್ತಿರುವ ಕೆಲವು ವಿದೇಶಿ …
-
InterestingLatest Health Updates Kannada
Vastu Tips: ಬಾಳೆ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಡಬಾರದು | ಯಾಕೆ ಗೊತ್ತಾ?
by ವಿದ್ಯಾ ಗೌಡby ವಿದ್ಯಾ ಗೌಡಬಾಳೆ ಗಿಡವು ಭಾರತೀಯ ಸಂಪ್ರದಾಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ. ಬಾಳೆಗಿಡ ವಿಷ್ಣುವನ್ನು ಪ್ರತಿನಿಧಿಸುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ, ಬಾಳೆ ಗಿಡವನ್ನು ತುಳಸಿ ಗಿಡದ ಪಕ್ಕದಲ್ಲಿ ಅತ್ಯಂತ ಪವಿತ್ರ ಗಿಡವೆಂದು ಪರಿಗಣಿಸಲಾಗಿದೆ. ಬಾಳೆ ಗಿಡವು ಗುರು ಗ್ರಹಕ್ಕೆ …
-
ರಾಜ್ಯ ಸರ್ಕಾರದ ಜನತೆಯ ಹಿತದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದು, ಇದೀಗ ಸೈನಿಕ, ಮಾಜಿ ಸೈನಿಕರಿಗೆ ಗುಡ್ ನ್ಯೂಸ್ ನೀಡಿದೆ. ಹೌದು!!.. ರಾಜ್ಯದ ಸೈನಿಕರು, ಮಾಜಿ ಸೈನಿಕರಿಗೆ ಉಚಿತವಾಗಿ ಜಮೀನು, ನಿವೇಶನ ಕಲ್ಪಿಸುವಲ್ಲಿ ಆಗುತ್ತಿದ್ದಂತಹ ವಿಳಂಬವನ್ನು ಪರಿಹರಿಸಿ, ಶೀಘ್ರವೇ ಜಮೀನು, …
-
BusinesslatestNationalNews
7th Pay Commission : ಕೇಂದ್ರ ಸರಕಾರಿ ನೌಕರರಿಗೆ ಸಿಗಲಿದೆ ಕಡಿಮೆ ಬಡ್ಡಿದರದಲ್ಲಿ ಎಚ್ ಬಿಎ ( HBA)
ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ.ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು(ಡಿಎ) ಶೇ.4ರಷ್ಟು ಹೆಚ್ಚಳ ಮಾಡಿದ ಪರಿಣಾಮವಾಗಿ, ಕೇಂದ್ರ ಸರ್ಕಾರಿ ನೌಕರರ ಡಿಎ (DA) ಮೂಲವೇತನದಲ್ಲಿ ಶೇ.38ಕ್ಕೆ ಏರಿಕೆಯಾಗಿದ್ದು, ಇದು ಏಳನೇ …
-
latestNewsTechnology
ಈ ಫ್ಯಾನ್ ಗೆ ನೇಣು ಬಿಗಿದುಕೊಂಡರೂ ಹೋಗಲ್ಲ ಜೀವ | ಮಾರ್ಕೆಟ್ ಗೆ ಲಗ್ಗೆ ಇಟ್ಟಿದೆ ಸೇಫ್ ಫ್ಯಾನ್ ಡಿವೈಸ್ !!!
ದಿನದಿಂದ ದಿನಕ್ಕೆ ಹೊಸ ಆವಿಷ್ಕಾರಗಳು ನಡೆಯುತ್ತಲೆ ಇರುತ್ತವೆ. ಹೊಸ ತಂತ್ರಜ್ಞಾನ ಅಳವಡಿಸಿರುವ ಮೊಬೈಲ್, ಕಂಪ್ಯೂಟರ್, ಗೃಹಪಯೋಗಿ ಸಾಧನಗಳು ಎಲ್ಲದರಲ್ಲಿಯೂ ನವೀನತೆಯ ವೈಶಿಷ್ಟ್ಯವನ್ನು ಕಾಣ ಬಹುದು. ಬಿಸಿಲಿನ ಬೇಗೆಯಲ್ಲಿ ಸೆಕೆಯ ತಣಿಸುವ ಫ್ಯಾನ್ ನಲ್ಲಿ ಕೂಡ ಇದೀಗ ಹೊಸ ಮಾರ್ಪಾಡುಗಳಾಗಿದ್ದು, ನವೀನ ಮಾದರಿಯ …
