ಭಾರತದಲ್ಲಿ ಇಷ್ಟು ಜನಸಂಖ್ಯೆ ಇಷ್ಟೊಂದಿದ್ರೂ ಕೂಡ ಗಂಡಿಗೆ ಹೆಣ್ಣು ಹುಡುಕೋದು ಭಾರೀ ಕಷ್ಟ ಆಗ್ತಿದ್ಯಪ್ಪಾ. ಪಾಪ ನಮ್ಮ ಯುವಕರ ಕಥೆ ಕೇಳಿದ್ರೆನೇ ಬೇಸರ ಬಂದೋಗುತ್ತೆ. ವಯಸ್ಸು ದಾಟಿ ಬಿಳಿಗೂದಲೂ ಮೂಡುತ್ತಿದ್ದರೂ ಇನ್ನೂ ಮದುವೆ ಆಗಿಲ್ಲವಲ್ಲ ಅಂತಾ ಕೊರಗುತ್ತಿರುವ ಬ್ರಹ್ಮಚಾರಿಗಳು ಸಹ ನಮ್ಮ …
Tag:
