Gujarat: ಮಹಾತ್ಮಾಗಾಂಧಿ ಕುಟುಂಬದ ಮರಿಮೊಮ್ಮಗಳು ನೀಲಮ್ ಬೇನ್ ಪಾರಿಖ್ (93) ಮಂಗಳವಾರ ರಾತ್ರಿ ಗುಜರಾತ್ನ ನವಸಾರಿಯಲ್ಲಿ ನಿಧನ ಹೊಂದಿದ್ದಾರೆ. ಮಹಿಳಾಭಿವೃದ್ಧಿ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ತಾವು ಇವರು ತೊಡಗಿಸಿಕೊಂಡಿದ್ದರು.
Tag: