Prajwal Vedeio Case: ರಾಜ್ಯದ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಪ್ರಕರಣ(Prajwal Revanna Case) ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಯಾವ ಮಾಧ್ಯಮಗಳಲ್ಲಿ ನೋಡಿದರೂ ಅದೇ ವಿಚಾರದ ಪ್ರಸಾರ. ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿ ಬಹಿರಂಗ. ಜನರಿಗೆ ಶಾಕ್ ಮೇಲೆ ಶಾಕ್ …
Tag:
