ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಜನರ ಎದುರಲ್ಲೇ ಮಾರಕಾಸ್ತ್ರ ದಿಂದ ಝಳಪಿಸಿದ ಘಟನೆ ನಡೆದಿದ್ದು, ಈ ಹಿನ್ನೆಲೆ ಖಾಕಿ ಪಡೆ ಅವನ ಹುಟ್ಟಡಗಿಸಿದ ಘಟನೆ ವರದಿಯಾಗಿದೆ. ಕಲಬುರಗಿಯ ಸೂಪರ್ ಮಾರುಕಟ್ಟೆ ಪ್ರದೇಶದಲ್ಲಿ ಪ್ಯಾಂಟ್-ಬನಿಯನ್ ತೊಟ್ಟು ಸುಮಾರು …
Tag:
