ಕೆಲವೊಮ್ಮೆ ಮೂಢನಂಬಿಕೆಗಳಿಗೆ ಜೋತು ಬಿದ್ದು, ಯಾರದ್ದೋ ಮಾತು ಕೇಳಿ ಅನಾಹುತಕ್ಕೆ ಎಡೆ ಮಾಡಿಕೊಡುವ ಘಟನೆಗಳು ಆಗಾಗ ಕೇಳಿ ಬರುತ್ತವೆ. ಇದೇ ರೀತಿ ಜ್ಯೋತಿಷಿಯೊಬ್ಬರ ಮಾತನ್ನು ಕೇಳಿ ಹಾವಿನ ಮುಂದೆ ಕ್ಷಮೆ ಯಾಚಿಸಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತೊಬ್ಬರ …
Tag:
