ಜ಼ೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ ‘ ಜೊತೆ ಜೊತೆಯಲಿ’ ಸೀರಿಯಲ್ ಸೆಟ್ಟಿನಿಂದ ಒಂದು ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟ ಅನಿರುಧ್ಧ್ ಹಾಗೂ ತಂತ್ರಜ್ಞರ ನಡುವೆ ಮನಸ್ತಾಪ ಉಂಟಾಗಿದೆಯಂತೆ. ಮಾಹಿತಿ ಪ್ರಕಾರ, ಶೂಟಿಂಗ್ ಸೆಟ್ನಲ್ಲಿ ಕಿರಿಕ್ ನಡೆದಿದೆ …
Tag:
