Punjalkatte: ವಿಷದ ಹಾವೊಂದು ಕಡಿದ ಪರಿಣಾಮ ನವವಿವಾಹಿತ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ಸಂಭವಿಸಿದೆ.
ಯುವಕ
-
Mangalore: ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪ ಇರಾಕೋಡಿ ಎಂಬಲ್ಲಿ ಇಂದು ಇಬ್ಬರು ಮುಸ್ಲಿಂ ಯುವಕರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಲಾಗಿತ್ತು. ಈ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವ ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-
Swimming Pool: ಈಜುಕೊಳದಲ್ಲಿ ಸ್ವಿಮ್ಮಿಂಗ್ ಸಂದರ್ಭ ಅವಘಡ ಸಂಭವಿಸಿ ಯುವಕ ಸಾವಿಗೀಡಾದ ಘಟನೆ ಬೀದರ್ನ ನರಸಿಂಹ ಝರಣಿ ದೇವಸ್ಥಾನದ ಹತ್ತಿರ ಇರುವ ಈಜುಕೊಳದಲ್ಲಿ ನಡೆದಿದೆ.
-
Bengaluru: ಬೆಂಗಳೂರಿನ ನಾಗರಬಾವಿ ಮೂಲದ ಬಿ.ಇ ಪದವೀಧರ (B.E Graduate) ಯುವಕ ರೈಲಿಗೆ (Train) ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ (Ramanagara) ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.
-
Puttur: ಮೇ.10 (ನಿನ್ನೆ) ರಂದು ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ನೆರೆಮನೆಗೆ ಹೋಗಿ ಗಲಾಟೆ ಮಾಡುತ್ತಿದ್ದುದ್ದನ್ನು ಮನೆಗೆ ಕರೆತರಲು ಆತನ ತಾಯಿ, ನೆರೆಮನೆಯಾತ ಕುತ್ತಿಗೆಗೆ ಸಂಕೋಲೆಯನ್ನು ಹಾಕಿ ಎಳೆದುಕೊಂಡು ಬರುತ್ತಿದ್ದ ಭರದಲ್ಲಿ ಯುವಕ ಮೃತಪಟ್ಟಿದ್ದು ಈ ಕುರಿತು ಕೇಸು ದಾಖಲಾಗಿದ್ದು, ಇಬ್ಬರನ್ನು ಪುತ್ತೂರು …
-
Udupi: ಮೊಬೈಲ್ ಪೋನ್ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಕೋಟ (kota, Udupi) ಆವರ್ಸೆ ಸಮೀಪ ಕಿರಾಡಿಯಲ್ಲಿ ರವಿವಾರ ರಾತ್ರಿ ಸಂಭವಿಸಿದೆ. ಮೃತವ್ಯಕ್ತಿಯನ್ನು ಕಿರಾಡಿ ಹಂಚಿನಮನೆ ನಿವಾಸಿ, ಬಾಬಣ್ಣ ಶೆಟ್ಟಿ ಹಾಗೂ ಬೇಬಿ ಶೆಡ್ತಿಯವರ ಪುತ್ರ ಪ್ರಮೋದ್ ಶೆಟ್ಟಿ …
-
News
Beggar Purchased iPhone with Coins: ಚಿಲ್ಲರೆ ನೀಡಿ ಐಫೋನ್ 15 ಖರೀದಿಗೆ ಮುಂದಾದ ಭಿಕ್ಷುಕ: ಅಂಗಡಿ ಮಾಲೀಕನಿಗೆ ಕಾದಿತ್ತು ಶಾಕ್!
ಭಿಕ್ಷುಕನೊಬ್ಬ ಜೋಧ್ಪುರದ ರಸ್ತೆ ಬಳಿ ಇರುವ ಕೆಲವು ಮೊಬೈಲ್ ಶೋರೂಮ್ಗಳಿಗೆ ಭೇಟಿ ನೀಡಿ ಚಿಲ್ಲರೆ ಹಣ ನೀಡಿ ಐಫೋನ್ ಖರೀದಿ(Beggar Purchased iPhone with Coins)ಮಾಡಲು ಮುಂದಾಗಿದ್ದಾನೆ.
-
latestNews
Hassan: ಎಣ್ಣೆ ಹೊಡೆದು ಯುವಕರ ಹುಚ್ಚಾಟ ; ನಶೆಯಲ್ಲಿ ಸ್ನೇಹಿತನ ಬೆತ್ತಲೆಗೊಳಿಸಿ ಡ್ಯಾನ್ಸ್ ಮಾಡಿದ ಯುವಕರು !
by ವಿದ್ಯಾ ಗೌಡby ವಿದ್ಯಾ ಗೌಡಕೆಲ ಯುವಕರು ಎಣ್ಣೆ ಪಾರ್ಟಿ ಮಾಡಿ ನಂತರ ಜೊತೆಗೇ ಇದ್ದ ಸ್ನೇಹಿತನೊಬ್ಬನನ್ನು ಬೆತ್ತಲೆಗೊಳಿಸಿ ರೋಡ್ ನಲ್ಲಿ ಡ್ಯಾನ್ಸ್ ಮಾಡಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ.
-
ಪ್ರೀತಿ ಕುರುಡು ಎಂಬ ಮಾತಿನಂತೆ ಪ್ರೇಮದ ಸುಳಿಯಲ್ಲಿ ಸಿಲುಕಿದ ಯುವಕನೊಬ್ಬ ಯುವತಿಯನ್ನು ಭೇಟಿಯಾಗುವ ಧಾವಂತದಲ್ಲಿ ಸಾವಿನ ಮನೆಗೆ ಆಹ್ವಾನ ಪಡೆದ ಘಟನೆ ವರದಿಯಾಗಿದೆ.ಸೇಲಂ ನಲ್ಲಿ ಪ್ರೇಯಸಿಯನ್ನು ರಾತ್ರಿ ಭೇಟಿಯಾಗಲು ಯುವತಿಯ ಮನೆಯ ಟೆರೇಸ್ ಏರಿದ್ದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. …
-
ತನ್ನ ಸಣ್ಣ ವಯಸ್ಸಿನಲ್ಲೇ ಅದೆಷ್ಟೋ ಜನರಿಗೆ ಮುಖದಲ್ಲಿ ಕಜ್ಜಿಗಳು, ಸುಕ್ಕುಕಟ್ಟಿರುವುದು ಹೀಗೆ ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಾ ಇರುತ್ತಾರೆ. ಹಾಗಾದ್ರೆ ಎಷ್ಟೆ ವಯಸ್ಸಾದರೂ ಕೂಡ ಯಂಗ್ ಆಗಿ ಕಾಣಬೇಕು ಅಂತ ಇದ್ದೋರಿಗೆ ಈ ಟಿಪ್ಸ್ ಯಾವ ವಯಸ್ಸಿನಲ್ಲಿ ಏನನ್ನು ಸೇವಿಸಬೇಕು?ನೀವು 20 …
