Yogi Adityanath: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಧಾರ್ಮಿಕ ಸ್ಥಳಗಳಲ್ಲಿ ಅಳವಡಿಕೆ ಮಾಡಲಾಗಿರುವ ಧ್ವನಿವರ್ಧಕಗಳಿಗೆ ಶಾಶ್ವತ ಶಬ್ದ ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್
-
UP: ಮಹಿಳೆಯೊಬ್ಬಳು ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ನಿವಾಸದ ಮುಂದೆ ಬಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adtyanath) ಅವರನ್ನು ನಾನು ಪ್ರೀತಿಸುತ್ತಿದ್ದೇನೆ. ಅವರಿಗೂ ನನ್ನ ಮೇಲೆ ಲವ್ ಇದೆ ಎಂದು ಹೇಳಿ ಸಂಚಲನ ಸೃಷ್ಟಿಸಿದ್ದಳು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
-
National
Uttar Pradesh: ಸಿಎಂ ಯೋಗಿಯನ್ನು ಗೂಂಡ ಎಂದ ವ್ಯಕ್ತಿಗೆ ಪೋಲೀಸ್ ನಿಂದ ಸಿಕ್ತು ಸಖತ್ ಟ್ರೀಟ್ಮೆಂಟ್ – ಟ್ರೀಟ್ಮೆಂಟ್ ಕೊಟ್ಟ ವಿಡಿಯೋ ಫುಲ್ ವೈರಲ್
Uttar Pradesh: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಸಾರ್ವಜನಿಕವಾಗಿ ಮುಸ್ಲಿಂ ವ್ಯಕ್ತಿಯೊಬ್ಬ ಗೂಂಡಾ ಎಂದು ಜರಿದಿದ್ದಾನೆ. ವ್ಯಕ್ತಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೋಲಿಸರು ಆತನನ್ನು ಬಂದಿಸಿ ಸಖತ್ ಟ್ರೀಟ್ಮೆಂಟ್ ನೀಡಿದ್ದಾರೆ. ಹೌದು, ಸಾರ್ವಜನಿಕವಾಗಿ ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ …
-
latestNationalNews
Yogi Adityanath government: ರಾತ್ರೋ ರಾತ್ರಿ ನ್ಯೂಯಾರ್ಕ್ ಗೆ ನುಗ್ಗಿದ ಯೋಗಿ ಸರ್ಕಾರದ ಬುಲ್ಡೋಜರ್ ಗಳು- ಕಟ್ಟಡಗಳು ನೆಲಸಮ !
by ಹೊಸಕನ್ನಡby ಹೊಸಕನ್ನಡYogi Adityanath government : ಲಕ್ನೋ- ಕ್ರಿಮಿನಲ್ಗಳು, ಗ್ಯಾಂಗ್ಸ್ಟರ್ಗಳು, ಮಾಫಿಯಾ ನಾಯಕರಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವುದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ( Yogi Adityanath government )ಟ್ರೆಂಡ್ ಮಾರ್ಕ್. ಅದೇ ರೀತಿ ಇದೀಗ ಅವರ ಬುಲ್ಡೋಜರ್ಸ್ ನ್ಯೂಯಾರ್ಕ್ …
-
Interesting
Halal: ಹಲಾಲ್ ಪ್ರಮಾಣ ಪತ್ರವಿರುವ ಪದಾರ್ಥಗಳು ನಿಷೇಧ- ರಾಜ್ಯ ಸರ್ಕಾರದಿಂದ ಖಡಕ್ ಆದೇಶ !!
by ಕಾವ್ಯ ವಾಣಿby ಕಾವ್ಯ ವಾಣಿHalal: ಉತ್ತರ ಪ್ರದೇಶದಲ್ಲಿ ಚಿಲ್ಲರೆ ಉತ್ಪನ್ನಗಳಿಗೆ ಹಲಾಲ್ (Halal) ಪ್ರಮಾಣಪತ್ರವನ್ನು ಒದಗಿಸಿದ ಕಂಪನಿ ಮತ್ತು ಮೂರು ಸಂಸ್ಥೆಗಳ ವಿರುದ್ಧ ಲಕ್ನೋದಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಈಗಾಗಲೇ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಚೆನ್ನೈ; ಜಮಿಯತ್ ಉಲ್ಲೆಮಾ ಹಿಂದ್ ಹಲಾಲ್ ಟ್ರಸ್ಟ್, ನವದೆಹಲಿ; ಹಲಾಲ್ …
-
Karnataka State Politics UpdateslatestNationalNews
Yogi Government: ಪ್ಯಾಲೆಸ್ತೇನ್ ಪರ ಫೋಸ್ಟರ್ – ಆಟ ಶುರುಹಚ್ಚಿಕೊಂಡ ಸಿಎಂ ಯೋಗಿ ಆದಿತ್ಯನಾಥ್ !!
by ಕಾವ್ಯ ವಾಣಿby ಕಾವ್ಯ ವಾಣಿಮುಸ್ಲಿಂ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ನಡೆದ ಇಸ್ರೇಲ್ ವಿರೋಧಿ ಮೆರವಣಿಗೆಯ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ (Yogi Government) ಖಡಕ್ ಸೂಚನೆ ನೀಡಿದೆ.
-
latestNationalNews
Women constable: ಈ ಮಹಿಳಾ ಕಾನ್ಸ್ಟೆಬಲ್ಗಳಿಗೆ ಭರ್ಜರಿ ಗುಡ್ ನ್ಯೂಸ್- ಎಲ್ಲರಿಗೂ ಸ್ಕೂಟರ್ ನೀಡಲು ಮುಂದಾದ ರಾಜ್ಯ ಸರ್ಕಾರ
by ಕಾವ್ಯ ವಾಣಿby ಕಾವ್ಯ ವಾಣಿWomen constable: ಪಿಂಕ್ ಬೂತ್ಗಳನ್ನು ಸ್ಥಾಪಿಸಲು ಮತ್ತು ಸೇಫ್ ಸಿಟಿ ಯೋಜನೆಯಡಿ ಎಲ್ಲಾ 10,417 ಮಹಿಳಾ ಬೀಟ್ಗಳಿಗೆ ಪಿಂಕ್ ಸ್ಕೂಟರ್ಗಳನ್ನು ಒದಗಿಸಲು ಚಿಂತನೆ ನಡೆಸಿದೆ.
-
Karnataka State Politics Updates
Puttur CM Yogi Road-Show: ಪುತ್ತೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಭರ್ಜರಿ ರೋಡ್ ಶೋ : ಕಾಂಗ್ರೆಸ್ ವಿರುದ್ದ ರಣಕಹಳೆ ಊದಿದ ಯೋಗಿ
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು.
-
Karnataka State Politics Updates
Yogi Adityanath: ಮೇ 6 ರಂದು ಪುತ್ತೂರಿಗೆ ಯೋಗಿ ಆದಿತ್ಯನಾಥ್ ಭೇಟಿ ; ರೋಡ್ ಶೋ ಸಂಪೂರ್ಣ ಮಾಹಿತಿ ಇಲ್ಲಿದೆ
by ವಿದ್ಯಾ ಗೌಡby ವಿದ್ಯಾ ಗೌಡಚುನಾವಣೆ ಹಿನ್ನೆಲೆ ಮೇ 6ಕ್ಕೆ ಉತ್ತರ ಪ್ರದೇಶದ (uttar pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುತ್ತೂರಿಗೆ (Yogi Visit to Puttur) ಭೇಟಿ ನೀಡಲಿದ್ದಾರೆ.
-
latestNews
Good News : BA,Bcom,BSc ಪಾಸ್ ಆದವರಿಗೆ ಸಿಹಿ ಸುದ್ದಿ | ಸರ್ಕಾರದಿಂದ ಪ್ರತೀ ತಿಂಗಳು ಸಿಗಲಿದೆ ರೂ.9 ಸಾವಿರ
by Mallikaby Mallikaನೀವು ಬಿಎ, ಬಿಕಾಂ ಅಥವಾ ಬಿಎಸ್ಸಿ ಮಾಡಿದ್ದೀರಾ ? ಹಾಗಾದರೆ, ನಿಮಗೊಂದು ಸದಾವಕಾಶ. ನೀವು ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಪ್ರತಿ ತಿಂಗಳು 9 ಸಾವಿರ ರೂಪಾಯಿ ಗಳಿಸಬಹುದು. ಇಂತಹ ಸೂಪರ್ ಅವಕಾಶವನ್ನು ಯುಪಿ ಸರ್ಕಾರ ದೊಡ್ಡ ಯೋಜನೆಯನ್ನು ಪ್ರಕಟಿಸಿದೆ. ಯುಪಿ …
