ಒಂದೊಮ್ಮೆ ಚಿತ್ರರಂಗದಲ್ಲಿ ಮಿಂಚಿದ್ದ ಹಾಗೂ ಸದ್ಯ ಕನ್ನಡದ ಕೆಜಿಎಫ್ನಲ್ಲಿ ಸಖತ್ ಮಿಂಚಿದ ನಟಿ ರವೀನಾ ಟಂಡನ್ ತಮಗಾಗಿರುವ ಹಲವಾರು ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದು, ಅದರಲ್ಲಿ ಸ್ತ್ರೀವಾದಿಗಳಿಂದ ಆಗಿರುವ ನೋವಿನ ಕುರಿತೂ ಹೇಳಿಕೊಂಡಿದ್ದಾರೆ. ಹಾಗಿದ್ರೆ ರವೀನಾ ಅವರಿಗಾದ ನೋವೇನು ಗೊತ್ತಾ? …
Tag:
