ರಾಜ್ಯದಲ್ಲಂತೂ ಹಿಂದುತ್ವದ ವಿಚಾರವಾಗಿ ಆಗಿಂದಾಗ್ಗೆ ಸಾಕಷ್ಟು ವಿವಾದಗಳು ಮುನ್ನಲೆಗೆ ಬರುತ್ತವೆ. ರಾಜಕೀಯ ನಾಯಕರಾಗಲಿ, ಅನ್ಯ ಕೋಮಿನ ಮುಖಂಡರುಗಳಾಗಲಿ ಹಿಂದುತ್ವದ ಕುರಿತು ಆಗಾಗ ನಾಲಗೆ ಹರಿಬಿಟ್ಟು ಪೇಚಿಗೆ ಸಿಲುಕುತ್ತಾರೆ. ಕಾಂಗ್ರೆಸ್ ನಾಯಕರಂತೂ ಇದರಲ್ಲಿ ಮುಂಚೂಣಿಯಲ್ಲಿರುತ್ತಾರೆ. ಹಿಂದು ಪದ, ಹಿಂದುತ್ವ, ಹಿಂದೂಗಳು ಎಂದು ಏನೇನೋ …
ರಾಜಕೀಯ
-
Karnataka State Politics Updates
ಬ್ರಾಹ್ಮಣ ಮಾಲೀಕತ್ವದ ಪತ್ರಿಕೆಗಳಿಗೆ ವಿಶೇಷ ಜಾಹೀರಾತು ನೀಡಲು ಮುಂದಾದ ಸರ್ಕಾರ ! ಮಾಧ್ಯಮ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿತು ನಿರ್ಧಾರ!
by ಹೊಸಕನ್ನಡby ಹೊಸಕನ್ನಡವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷಗಳೆಲ್ಲವೂ ಜನರನ್ನು ಸೆಳೆಯಲು ಭರ್ಜರಿ ಯೋಜನೆಗಳ ಘೋಷಣೆ ಮಾಡುತ್ತಿವೆ. ಆಡಳಿತ ರೂಢ ಬಿಜೆಪಿಯಂತೂ ಹಲವಾರು ಕಾರ್ಯಕ್ರಮಗಳ ಆಯೋಜನೆ ಮೂಲಕ ಮತ ಬೇಟೆ ಶುರುಮಾಡಿದೆ. ಆದರಲ್ಲೂ ಕೂಡ ಸಮುದಾಯಗಳ ಓಲೈಕೆಗಾಗಿ ಏನು ಬೇಕಾದರೂ ಮಾಡಲು ತಯಾರಿದ್ದೇನೆ ಎಂಬಂತೆ ಸಿಕ್ಕ …
-
Karnataka State Politics UpdateslatestNationalNews
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಮಠಾದೀಶರಿಗೂ ಟಿಕೆಟ್! ಇವರೇ ನೋಡಿ ಚುನಾವಣಾ ಅಖಾಡಕ್ಕಿಳಿಯುವ ಮಠಾಧಿಪತಿಗಳು!!
ಬಿಜೆಪಿಗೆ ಚುನಾವಣಾ ಬ್ರಹ್ಮಾಸ್ತ್ರ ಎಂದರೆ ಅದು ಪ್ರಧಾನಿ ಮೋದಿಯವರು. ಯಾವುದೇ ಚುನಾವಣೆ ಬರಲಿ, ಮೋದಿ ಮೋದಿ ಎಂದು ಹೇಳಿಯೇ ಚುನಾವಣೆ ಗೆಲ್ಲಲು ಯತ್ನಿಸುತ್ತಾರೆ. ಅದಾಗ್ಯೂ ಈ ನಡುವೆ ಕರ್ನಾಟಕ ಚುನಾವಣೆಯಲ್ಲಿ ತಮ್ಮ ಬತ್ತಳಿಕೆಗೆ ಮಠಾದೀಶರ ಅಸ್ತ್ರವನ್ನು ಸೇರಿಸಲು ಬಿಜೆಪಿಗರು ಮುಂದಾಗಿದ್ದಾರೆ. ಹೌದು …
-
InterestingKarnataka State Politics UpdateslatestLatest Health Updates KannadaNewsSocial
ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗಳಿಸಿದ SDPI ಪಾರ್ಟಿ| ಇವರೇ ನೋಡಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳು
by ಹೊಸಕನ್ನಡby ಹೊಸಕನ್ನಡವಿಧಾನಸಭೆ ಚುನಾವಣೆ ನಿಮಿತ್ತ ಕರ್ನಾಟಕದಲ್ಲಿ ಎಲ್ಲಾ ಪಕ್ಷಗಳು ಕ್ಷೇತ್ರವಾರು ತಮ್ಮ ಅಭ್ಯರ್ಥಿಗಳ ಹಂಚಿಕೆ ಮಾಡಿ ಮೊದಲ ಹಂತದ ಪಟ್ಟಿಯನ್ನು ಬಿಡುಗೊಳಿಸಲು ತರಾತುರಿಯಲ್ಲಿವೆ. ಇದರ ನಡುವೆ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚು ಉತ್ಸಾಹ ತೋರುತ್ತಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ …
-
InterestingKarnataka State Politics UpdateslatestNews
ಬಿಜೆಪಿ, ಆರ್ ಎಸ್ ಎಸ್ ನನ್ನ ಗುರುವಿದ್ದಂತೆ – ರಾಹುಲ್ ಗಾಂಧಿ
ಭಾರತೀಯ ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಮೊದಲಿನಿಂದಲೂ ಬದ್ಧ ವೈರಿಗಳು. ಏಟಿಗೆ ಎದುರೇಟು ಎಂಬಂತೆ ಬೆಳೆದು ಬಂದ ಪಾರ್ಟಿಗಳಿವು. ಹಾಗೇ ಬಿಜೆಪಿಯ ಪರ ಒಲವಿಟ್ಟುಕೊಂಡಿರುವ ಆರ್ ಎಸ್ ಎಸ್ ಕೂಡ ಕಾಂಗ್ರೆಸ್ ಗೆ ಒಂದು ರೀತಿಯಲ್ಲಿ ವೈರಿಯೆಂದೇ ಹೇಳಬಹುದು. ಯಾವಾಗಲೂ …
-
Karnataka State Politics UpdateslatestNews
ಭ್ರಷ್ಟರಿಗೆ, ಹಿಂದೂ ಹೇಳಿಕೆ ವಿರೋಧಿಗಳಿಗೆ ಪಾಠ ಕಲಿಸಿ- ಹರೀಶ್ ಪೂಂಜಾ
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಹಿಂದೂ ಎನ್ನುವುದು ಭಾರತೀಯ ಪದವಲ್ಲ, ಅದು ಪರ್ಷಿಯನ್ ಪದವಾಗಿದೆ ಎಂದು ಹೇಳಿದ್ದಲ್ಲದೇ ಅದೊಂದು ಅಶ್ಲೀಲ ಪದ, ಅದರ ಅರ್ಥ ತುಂಬಾ ಕೆಟ್ಟದಾಗಿದೆ ಎಂದು ಕಟುವಾಗಿ ಹೇಳಿದ್ದರು. ಅಷ್ಟೇ …
-
ಭಾರತದಲ್ಲಿ ಮದುವೆ, ವಿಚ್ಛೇದನ, ದತ್ತು ತೆಗೆದುಕೊಳ್ಳುವಿಕೆ, ಉತ್ತರಾಧಿಕಾರ ಮುಂತಾದ ವೈಯಕ್ತಿಕ ಕಾನೂನುಗಳು ಎಲ್ಲಾ ನಾಗರಿಕರಿಗೂ ಒಂದೇ ಆಗಿರಬೇಕು ಎಂದು ‘ ಏಕರೂಪ ನಾಗರಿಕ ಸಂಹಿತೆ’ ಯನ್ನು ಬಿಜೆಪಿ ಪ್ರಸ್ತಾಪ ಮಾಡಿದೆ. ಈ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿಯು ಹೌಹಾರಿದ್ದಾರೆ. ಗುಜರಾತ್ …
-
Karnataka State Politics Updates
ಭವಿಷ್ಯವಾಣಿ ಕಾರಣಿಕ | ಯುವಕನಿಗೆ ಮುಖ್ಯಮಂತ್ರಿ ಸ್ಥಾನ : ಎಲ್ಲರ ಚಿತ್ತ ವಿಜಯೇಂದ್ರನತ್ತ
ಹಾವೇರಿ ಜಿಲ್ಲೆಯ ಹಣೆಬೆನ್ನೂರು ತಾಲೂಕಿನ ದೇವರಗುಡ್ಡ ಶ್ರೀ ಮಾಲತೇಶ ಸ್ವಾಮಿ ಸನ್ನಿಧಿಯಲ್ಲಿ ಮಹಾನವಮಿ ಅಂಗವಾಗಿ ಕಾರ್ಣಿಕೋತ್ಸವದಲ್ಲಿ ‘ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್’ ಎಂದು ಕಾರಣಿಕ ನುಡಿ ಬಂದಿದೆ. ಭವಿಷ್ಯವಾಣಿ ಎಂದೇ ಹೇಳಲಾಗುವ ಈ ಕಾರಣಿಕದ ಪ್ರಕಾರ, ಸಣ್ಣ ರೈತರಿಗೆ ಅನುಕೂಲವಾಗಲಿದೆ. …
-
latestNews
ಆ ಕೆನ್ನೆಗೊಂದು…ಈ ಕೆನ್ನೆಗೊಂದು…ಮೊಟ್ಟೆಗೆ ಮೊಟ್ಟೆ | ಕಾಂಗ್ರೆಸ್ ನಿಂದ ಗಾಂಧಿ ತತ್ವ ಆದರ್ಶ : ನಲಪಾಡ್ ಹೇಳಿಕೆ
ಮಳೆಹಾನಿ ಪರಿಹಾರ ವೀಕ್ಷಣೆಗೆಂದು ಕೊಡಗಿಗೆ ಹೋದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣವೊಂದು ನಿನ್ನೆ ನಡೆದಿತ್ತು. ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುವ ಸೂಚನೆ ನೀಡುತ್ತಿದೆ. ಇಷ್ಟು ಮಾತ್ರವಲ್ಲದೇ ಚಿಕ್ಕಮಗಳೂರಿನಲ್ಲಿ ಕೂಡಾ ಇಂದು ಕಪ್ಪು ಬಾವುಟ …
-
Karnataka State Politics Updateslatestಬೆಂಗಳೂರು
ರಾಯರ ಕೃಪೆಯಿಂದ
ಒಳ್ಳೆಯ ಕೆಲಸ ಮಾಡುವ ಶಕ್ತಿ ನನಗೆ
ಲಭಿಸಿದೆ : ನಟ ಜಗ್ಗೇಶ್ಜನಸೇವೆ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದ್ದು, ನಿಷ್ಪಕ್ಷಪಾತವಾಗಿ ಎಲ್ಲರನ್ನು ಒಗ್ಗೂಡಿಸಿ ರಾಜ್ಯದಪ್ರಗತಿಗೆ ಶ್ರಮಿಸುತ್ತೇನೆ ಎಂದು ನಿಯೋಜಿತ ರಾಜ್ಯಸಭೆ ಬಿಜೆಪಿ ಅಭ್ಯರ್ಥಿ ನಟ ಜಗ್ಗೇಶ್ತಿಳಿಸಿದ್ದಾರೆ. ನಾನು ಮಾಡಿದ ಕೆಲಸಕಾರ್ಯಗಳಿಂದ ಬಿಜೆಪಿ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ವಹಿಸುತ್ತಿದ್ದಾರೆ. ರಾಯರ ಕೃಪೆಯಿಂದ ಒಳ್ಳೆಯ …
