Rajya sabya: ರಾಜ್ಯಸಭೆಯಲ್ಲಿ ಮುಸ್ಲಿಂ ಸದಸ್ಯರಿಗೆ ಶುಕ್ರವಾರದಂದು ನಮಾಜ್ ಮಾಡಲು ನೀಡಲಾಗುತ್ತಿದ್ದ ವಿಶೇಷ 30 ನಿಮಿಷದ ಬ್ರೇಕ್ ಅನ್ನು ಸಭಾಧ್ಯಕ್ಷರಾದ ಉಪ ರಾಷ್ಟ್ರಪತಿ ಜಗಧೀಪ್ ಧನ್ಕರ್(Jagadeep Dhankar) ಅವರು ರದ್ಧುಪಡಿಸಿದ್ದಾರೆ. ಹೌದು, ಸಾಮಾನ್ಯವಾಗಿ ಶುಕ್ರವಾರ ರಾಜ್ಯಸಭೆಯಲ್ಲಿ(Rajya Sabha) ಕಲಾಪ 2.30ಕ್ಕೆ ಆರಂಭವಾಗುತ್ತಿತ್ತು. …
Tag:
