Kalburgi: ಸಿನಿಮಾಕ್ಕಿಂತಲೂ ಭೀಕರವಾಗಿ ಕೊಲೆ ಮಾಡುವ ದೃಶ್ಯವೊಂದನ್ನು ನಡು ರಸ್ತೆಯಲ್ಲಿ ರೀಲ್ಸ್ ಮಾಡುವ ಮೂಲಕ ವೈರಲ್ ಮಾಡಿದ್ದು, ಇದೀಗ, ನಗರದ ಪೊಲೀಸರನ್ನು ಸತ್ವ ಪರೀಕ್ಷೆಗೆ ಗುರಿ ಮಾಡಿದ್ದ ಘಟನೆಗೆ ಸಂಬಂಧಪಟ್ಟಂತೆ ನಗರ ಪೊಲೀಸರು ಇಬ್ಬರನ್ನು ಬಂಧನ ಮಾಡಿ, ಜೈಲಿಗೆ ಕಳುಹಿಸಿದ್ದಾರೆ.
Tag:
ರೀಲ್ಸ್
-
News
West Bengal: ರೀಲ್ಸ್ ಗಾಗಿ ದಮ್ ಹೊಡೆದ ಹುಡುಗಿ – ಮನೆಗೆ ಬರುತ್ತಿದ್ದಂತೆ ಬೆಲ್ಟ್ ಬಿಚ್ಚಿ ಹಿಗ್ಗಾ ಮುಗ್ಗ ಬಾರಿಸಿದ ಅಪ್ಪ – ವಿಡಿಯೋ ವೈರಲ್
West Bengal: ಯುವತಿ ರೀಲ್ಸ್ ಗಾಗಿ ಸಿಗರೇಟ್ ಸೇದಿದ್ದಾಳೆ. ಆ ವಿಡಿಯೋ ವೈರಲ್ ಆಗಿ, ಅದು ಅವಳಪ್ಪನ ಕಣ್ಣಿಗೆ ಬಿದ್ದು, ಮನಗೆ ಬರುತ್ತಿದ್ದಂತೆ ಅವರು ಬೆಲ್ಟ್ ಬಿಚ್ಚಿ ಹಿಗ್ಗಾಮುಗ್ಗಾ ಭಾರಿಸಿದ ಘಟನೆಯೊಂದು ನಡೆದಿದೆ.
-
Social
Instagram talaq reels: ಇನ್ಸ್ಟ್ರಾಂಗ್ನಲ್ಲಿ ತಲಾಖ್ ಕುರಿತ ರೀಲ್ಸ್ ಮಾಡಿದ ಪತ್ನಿ, ರೆಬೆಲ್ ಆದ ಪತಿ, ರಿಯಲ್ ಆಗಿ ತಲಾಖ್ ನೀಡಿದ! ಮುಂದೇನಾಯ್ತು?
by Mallikaby Mallikaಮುಸ್ಲಿಂ ಮಹಿಳೆಯೊಬ್ಬರು ತಲಾಖ್ ಕುರಿತ ರೀಲ್ಸ್ (Instagram talaq reels) ಮಾಡಿ ವೀಡಿಯೋ ಹರಿಬಿಟ್ಟದ್ದು, ಇದರಿಂದ ಪತಿ ನಿಜವಾಗಿಯೂ ತಲಾಖ್ ನೀಡಿದ ಘಟನೆ ನಡೆದಿದೆ.
