ಚಳಿಗಾಲದಲ್ಲಿ ಸಾಮನ್ಯವಾಗಿ ಜನರು ದೇಹವನ್ನು ಆದಷ್ಟು ಬೆಚ್ಚಗಿರಿಸಲು ಪ್ರಯತ್ನಿಸುತ್ತಾರೆ. ಹಳ್ಳಿಗಳಲ್ಲಿ ಒಲೆ ಅಥವಾ ಬೆಂಕಿಯನ್ನು ಹಚ್ಚಿ ತಮ್ಮ ಕೈಗಳನ್ನು , ದೇಹವನ್ನು ಬೆಚ್ಚಗೆ ಮಾಡುತ್ತಾರೆ. ಆದರೆ ನಗರ ಪ್ರದೇಶಗಳಲ್ಲಿ ಈ ರೀತಿ ಬೆಂಕಿ ಹಚ್ಚಲು ಸಾಧ್ಯವಿಲ್ಲ. ಹೀಗಾಗಿ ಅನಿವಾರ್ಯವಾಗಿ ಮನೆಯಲ್ಲಿಯೇ ಹೀಟರ್ …
Tag:
