Bantwala: ಬಿ.ಸಿ.ರೋಡು-ಪೊಳಲಿ ರಸ್ತೆಯ ಮೊಡಂಕಾಪು ರೈಲ್ವೇ ಮೇಲ್ಸೇತುವೆಯ ತಳ ಭಾಗದಲ್ಲಿ ಅಳವಡಿಸಿದ್ದ ಕಬ್ಬಿಣದ ಕಮಾನಿನಲ್ಲಿ ಕಂಟೈನರ್ ಲಾರಿಯೊಂದು ಸಿಲುಕಿ ಹಾಕಿಕೊಂಡಿರುವ ಘಟನೆಯೊಂದು ನಡೆದಿದೆ. ಕಮಾನಿನ ಅರಿವಿಲ್ಲದ ಲಾರಿ ಚಾಲಕ ಗಾಡಿ ಚಲಾಯಿಸಿದ್ದು, ಇದೀಗ ಲಾರಿಯ ಮೇಲ್ಭಾಗ ಕಮಾನಿನಲ್ಲಿ ಸಿಲುಕಿದೆ. ಬೆಂಗಳೂರಿನಿಂದ ಮಂಗಳೂರುಗೆ …
Tag:
