Varaha Roopam song controversy: ʼಕಾಂತಾರʼ ಸಿನಿಮಾದ ಜನಪ್ರಿಯ ಹಾಡು ʼವರಾಹ ರೂಪಂʼ ಗೆ ಸಂಬಂಧಿಸಿದಂತೆ (Varaha Roopam song controversy) ಹಕ್ಕುಸ್ವಾಮ್ಯ ಉಲ್ಲಂಘಟನೆ ಪ್ರಕರಣವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿದೆ. ಸಿನಿಮಾ ನಿರ್ಮಾಪಕರು ಹಾಗೂ ದೂರುದಾರರು ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ಹೇಳಿದ ಕಾರಣ …
Tag:
