vastu tips for bathroom: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನೆಯಲ್ಲಿನ ಮಲಗುವ ಕೋಣೆ, ಅಡುಗೆ ಕೋಣೆ, ಸ್ನಾನಗೃಹ, ಮನೆಯ ಕಿಟಕಿಗಳ ಮೆಟ್ಟಿಲುಗಳ ಬಗ್ಗೆ ಎಲ್ಲವನ್ನೂ ವಿವರಿಸಲಾಗಿದೆ. ಅಂತೆಯೇ ವಾಸ್ತು ಪ್ರಕಾರ (Bathroom vastu). ಮನೆಯಲ್ಲಿ ಸ್ನಾನಗೃಹವಿರುವ …
ವಾಸ್ತು ಶಾಸ್ತ್ರ
-
daily horoscopeInterestingLatest Health Updates Kannada
Astro Tips: ನೀವು ಬೇಗ ರಿಚ್ ಆಗಬೇಕಾ? ಹಾಗಾದ್ರೆ ಮನೆಯಲ್ಲಿ ಈ ಲಾಕರ್ ನ್ನು ಇಡಿ
ಹೊಸ ವರ್ಷ ಶುರುವಾಗಿದೆ. 2024 ವರ್ಷವು ಸಂತೋಷ ಮತ್ತು ಸಂಪತ್ತಿನಿಂದ ತುಂಬಿರಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ನಿಮಗೂ ಇಂತಹದ್ದೇನಾದರೂ ಬೇಕಾದರೆ ನೀವು ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಪ್ರಯತ್ನಿಸಬೇಕು. ಮನೆಯಲ್ಲಿ ಹಣದ ಲಾಕರ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಮುಖ್ಯ ವಿಷಯ. ಏಕೆಂದರೆ ವಾಸ್ತು …
-
ವಾಸ್ತು ಶಾಸ್ತ್ರವನ್ನು ಯಾವುದೇ ಕಾರಣಕ್ಕೂ ನಾವು ಕಡೆಗಣಿಸಲೇಬಾರದು. ಇದರಿಂದ ಹಲವಾರು ನಷ್ಟಗಳನ್ನು ಅನುಭವಿಸುವ ಸಾಧ್ಯತೆಗಳು ಕೂಡ ಇದೆ. ಈವರೆಗೂ ಮನೆಯ ಹತ್ತಿರ ಪಾರಿವಾಳ ಅಥವಾ ಕಾಗೆವೆಂದರೆ ಏನೆಲ್ಲಾ ಲಾಭವಿದೆ ಅಥವಾ ನಷ್ಟವಿದೆ ಎಂದು ತಿಳಿಸಲಾಗಿತ್ತು. ಇಂದು ಇಲ್ಲಿ ಕನ್ನಡದಲ್ಲಿ ಮನೆ ಒಳಗೆ …
-
Interesting
Laughing Buddha: ಎಲ್ಲರ ಮನೆಯಲ್ಲೂ ಲಾಫಿಂಗ್ ಬುದ್ಧ ಇಡಲೇಬೇಕು ಅಂತಾರೆ- ಯಾಕಂತೆ ಗೊತ್ತಾ?!
by ಕಾವ್ಯ ವಾಣಿby ಕಾವ್ಯ ವಾಣಿLaughing Buddha Vastu Tips: ಮನುಷ್ಯ ಸಂಪತ್ತಿಗಾಗಿ ಹಗಲಿರುಳು ಶ್ರಮಿಸಿದರೆ ಸಾಲದು. ಸಂಪತ್ತಿನ ವೃದ್ಧಿಗಾಗಿ ಕೆಲವು ಶಾಸ್ತ್ರ ಅನುಸರಿಸಬೇಕು. ಹೌದು, ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಅಲಂಕಾರ ವಸ್ತು (Home Decor Items) ಧನಾತ್ಮಕ ಶಕ್ತಿ ಮತ್ತು ಸಾಮರಸ್ಯವನ್ನು ಆಕರ್ಷಿಸುತ್ತದೆ. ಅಂತಹ …
-
Interestinglatest
Lord Hanuman: ಈ ಭಂಗಿಯಲ್ಲಿರೋ ಆಂಜನೇಯನ ಫೋಟೋವನ್ನು ಮನೆಯಲ್ಲಿ ಈ ದಿಕ್ಕಿಗೆ ಹಾಕಿ – ಆಮೇಲೆ ಅದೃಷ್ಟ ಖುಲಾಯಿಸೋದನ್ನು ನೀವೇ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿLord Hanuman: ಬಹುತೇಕ ಎಲ್ಲಾ ಹಿಂದೂಗಳ ಮನೆಯಲ್ಲಿ ಆಂಜನೇಯನ (Lord Hanuman) ಫೋಟೋ ಇದ್ದೇ ಇರುತ್ತದೆ. ಆಂಜನೇಯನನ್ನು ಶ್ರೀರಾಮನ ಭಕ್ತ, ವಾಯುಪುತ್ರ, ಮಾರುತಿ, ಬಜರಂಗಬಲಿ ಎಂಬ ಹೆಸರಿನಿಂದ ಧೈರ್ಯ ಮತ್ತು ಶಕ್ತಿಯ ಸಂಕೇತ ಎಂದೇ ಪರಿಗಣಿಸಲಾಗಿದೆ. ಆದರೆ ಆಂಜನೇಯನ ಫೋಟೋಗಳನ್ನು ಕೆಲವರು …
-
Latest Health Updates Kannadaಅಡುಗೆ-ಆಹಾರ
Kitchen Tips: ಮಹಿಳೆಯರೇ ಅಪ್ಪಿ ತಪ್ಪಿಯೂ ಈ ಪಾತ್ರೆಗಳನ್ನು ಉಲ್ಟಾ ಇಡಬೇಡಿ !! ಇಟ್ಟರೆ ತಪ್ಪಿದ್ದಲ್ಲ ಅಪಾಯ
Kitchen vastu Tips: ಮಹಿಳೆಯರಿಗೆ ಶುಚಿ ರುಚಿಯಾಗಿ ಅಡುಗೆ ತಯಾರಿಸಿ ಮನೆಯವರ ಮನ ಗೆಲ್ಲುವ ಜೊತೆಗೆ ಅಡುಗೆ ಕೋಣೆಯನ್ನು ಕ್ಲೀನ್ ಮಾಡುವುದು ಅದಕ್ಕಿಂತ ದೊಡ್ದ ಟಾಸ್ಕ್ !! ಇದರ ಜೊತೆಗೆ ಅಡುಗೆ ಮನೆಯಲ್ಲಿ (Kitchen vastu Tips)ಪಾತ್ರೆಗಳನ್ನು ಜೋಡಿಸಿಟ್ಟರೆ ಇದು ಜೀವನದ …
-
InterestingNews
Astro Tips: ಈ ಇರುವೆಗಳು ಮನೆಗೆ ಬಂದ್ರೆ ಅದೃಷ್ಟವೋ ಅದೃಷ್ಟವಂತೆ !! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ
by ಕಾವ್ಯ ವಾಣಿby ಕಾವ್ಯ ವಾಣಿAstro Tips: ನಿಮ್ಮ ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಈ ತಪ್ಪು ಊಹೆಯಿಂದ ಬಹುತೇಕರು ಇರುವೆ ನೋಡಿದ ಕೂಡಲೇ ಅವುಗಳನ್ನು ಕೆಲವು ಔಷಧಿಗಳಿಂದ ಕೊಲ್ಲುತ್ತಾರೆ. ಆದರೆ ಕಪ್ಪು ಇರುವೆಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಹೌದು, ಇರುವೆಗಳು …
-
Latest Health Updates Kannada
Home Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಗಳನ್ನು ಎಲ್ಲಿಡಬೇಕು? ಕಸವನ್ನು ಎಲ್ಲಿ ಎಸೆಯಬೇಕು ?
by ಕಾವ್ಯ ವಾಣಿby ಕಾವ್ಯ ವಾಣಿHome Vastu Tips: ಮನೆಯಲ್ಲಿ ಕಸ ಅಥವಾ ಹಳೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುವ ಅಭ್ಯಾಸ ನಿಮಗಿದ್ದರೆ ಈ ಮಾಹಿತಿ ಖಂಡಿತಾ ತಿಳಿಯಿರಿ. ಹೌದು, ವಾಸ್ತು ಪ್ರಕಾರ(Home Vastu Tips), ಮನೆಯಲ್ಲಿರುವ ಹೆಚ್ಚಿನ ಕಸ ಅಥವಾ ತ್ಯಾಜ್ಯ ವಸ್ತುಗಳನ್ನು ಅನಿಷ್ಟ ಎಂದು ಪರಿಗಣಿಸಲಾಗಿದೆ. …
-
Latest Health Updates Kannada
Vastu shastra: ಯಾವುದೇ ಕಾರಣಕ್ಕೂ ಮಂಚದ ಕೆಳಗೆ ಈ ವಸ್ತುಗಳನ್ನು ಇಡಬೇಡಿ, ಇಟ್ರೆ ಮದುವೆಯೂ ಇಲ್ಲ, ದುಡ್ಡೂ ಕೈ ಸೇರಲ್ಲ !!
Vastu Shastra: ವಾಸ್ತು ಶಾಸ್ತ್ರದ (Vastu Shastra)ಪ್ರಕಾರ ಮನೆ ಕಟ್ಟಿದರೆ ಆ ಮನೆಯಲ್ಲಿ ಸದಾ ಸುಖ- ಸಮೃದ್ಧಿಯಾಗುತ್ತದೆ ಎಂಬುದು ಬಲ್ಲವರ ಅಭಿಪ್ರಾಯ. ಅದೇ ರೀತಿ, ಮನೆಯಲ್ಲಿ ಯಾವುದೇ ವಸ್ತುವನ್ನೇ ಆದರೂ ಕೂಡ ವಾಸ್ತು ಪ್ರಕಾರ ಇಡಬೇಕು. ನಾವು ಮನೆಯಲ್ಲಿ ಇಡುವ ವಸ್ತುಗಳ …
-
daily horoscopeLatest Health Updates Kannada
Green Paint In Living Room: ವಾಸ್ತು ಪ್ರಕಾರ ಲಿವಿಂಗ್ ರೂಮಿನಲ್ಲಿ ಈ ಬಣ್ಣವನ್ನು ಬಳಸಬಾರದು !! ಯಾಕೆ ಗೊತ್ತಾ?
by ಕಾವ್ಯ ವಾಣಿby ಕಾವ್ಯ ವಾಣಿGreen Paint In Living Room: ಸಮತೋಲನ ಮತ್ತು ಸಾಮರಸ್ಯವನ್ನು ಸೇರಿಸಲು ಹಸಿರು ಬಣ್ಣವನ್ನು ಮಿತವಾಗಿ ಬಳಸಬಹುದಾದರೂ, ಅತಿಯಾದ ಬಳಕೆ, ವಾಸ್ತು ನಿಯಮಕ್ಕೆ ಹೊಂದಿಕೆಯಾಗುವುದಿಲ್ಲ.
