ನಮ್ಮ ಮುಂದಿನ ನೆಮ್ಮದಿಯ ಭವಿಷ್ಯಕ್ಕಾಗಿ ಈಗಲೇ ಹೂಡಿಕೆ ಮಾಡುವುದು ಉತ್ತಮ. ಇದಕ್ಕಾಗಿಯೇ ಜನರು ಜೀವ ವಿಮೆಯತ್ತ ಮುಖ ಮಾಡಿದ್ದಾರೆ. ಇದೀಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಅದೇನಂದ್ರೆ, ದೇಶದ ಜನಪ್ರಿಯ ಇನ್ಶುರೆನ್ಸ್ ಕಂಪನಿಯಾದ ಎಲ್ಐಸಿಯೊಂದಿಗೆ, ನಾಲ್ಕು ಸರ್ಕಾರಿ ಸಾಮಾನ್ಯ ವಿಮಾ ಕಂಪನಿಗಳು ವಿಲೀನಗೊಳ್ಳಲಿವೆ!! …
Tag:
