ಮಲೇರಿಯಾ ರೋಗದ ಮೊದಲ ಲಕ್ಷಣಗಳೆಂದರೆ ಜ್ವರ, ತಲೆನೋವು ಮತ್ತು ನಡುಗುವಿಕೆ. ಜ್ವರ ಮತ್ತು ತಲೆನೋವು ಪ್ರತಿ ಮೂರು ದಿನಗಳಿಗೊಮ್ಮೆ ಮರುಕಳಿಸಿದರೂ ಸಹ ಮಲೇರಿಯಾ ರೋಗಲಕ್ಷಣವೆಂದು ಪರಿಗಣಿಸಬಹುದು.
Tag:
ವಿಶ್ವ ಮಲೇರಿಯಾ ದಿನ
-
ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಮಲೇರಿಯಾ ದಿನವು ಮಲೇರಿಯಾ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ಮೂಲನದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ. ವಿಶ್ವ ಮಲೇರಿಯಾ ದಿನವನ್ನು ಮೊದಲು 2008 ರಲ್ಲಿ ಆಚರಿಸಲಾಯಿತು. ಇದನ್ನು ಆಫ್ರಿಕಾ ಮಲೇರಿಯಾ ದಿನದಿಂದ …
